ಮೈಸೂರಿನ ಚೆಫ್ ದಿ ಕ್ಯೂಸಿನ್ ನಲ್ಲಿ ಮಾಂಸಪ್ರಿಯರಿಗಾಗಿ ನಾನ್ ವೆಜ್ ಶಾಖೆ ಓಪನ್. ಮೈಸೂರು,ಆಗಸ್ಟ್,27,2021(..):ಮೈಸೂರಿನ ಟಿ.ಕೆ ಲೇಔಟ್ ಬಡಾವಣೆಯ ಗಣೇಶ್ ಭಂಡಾರ್ ಸಮೀಪವಿರುವ ಚೆಫ್ಸ್ ದಿ ಕ್ಯೂಸಿನ್ ಹೋಟೆಲ್ ನಲ್ಲಿ ಇದೀಗ ಮಾಂಸಪ್ರಿಯರಿಗಾಗಿ ನಾನ್ ವೆಜ್ ಶಾಖೆಯನ್ನೂ ಆರಂಭವಾಗಿದೆ. ಹೋಟೆಲ್ ನ ಮಾಂಸಹಾರಿ ಶಾಖೆಯನ್ನ ದೀಪ ಬೆಳಗುವ ಮೂಲಕ ಬೋಗಾದಿ ರಾಜಣ್ಣ ಉದ್ಘಾಟಿಸಿದರು. ಈ ವೇಳೆ ಎಕ್ಸಿಟಿಟ್ಯುವ್ ಚೆಫ್ ವಿಶ್ವನಾಥ್, ಅವಿನಾಶ್ ರಾಜಣ್ಣ,ರಾಕೇಶ್, ವಿಶ್ವನಾಥ್, ಹೋಟೆಲ್ ಮಾಲೀಕರಾದ ಶಿವಮೂರ್ತಿ ಉಪಸ್ಥಿತರಿದ್ದರು. ವಿಭಿನ್ನ ರೀತಿಯ ರುಚಿಕಟ್ಟಾದ ಆಹಾರ ತಯಾರಿಸಿ ಗ್ರಾಹಕರನ್ನ ತನ್ನತ್ತ ಸೆಳೆಯುತ್ತಿರುವ ಸಸ್ಯಹಾರಿ ಚೆಫ್ಸ್ ದಿ ಕ್ಯೂಸಿನ್ ಹೋಟೆಲ್ ನಲ್ಲಿ ಇನ್ಮುಂದೆ ನಾನ್ ವೆಜ್ ನ ವಿವಿಧ ರೀತಿಯ ಆಹಾರ ಪದಾರ್ಥಗಳು ಲಭ್ಯವಿರಲಿವೆ. : - - – – – .