ನಟ ಶಿವರಾಜ್ ಕುಮಾರ್ ನಿವಾಸಕ್ಕೆ ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ ಭೇಟಿ. ಬೆಂಗಳೂರು,ಆಗಸ್ಟ್,11,2021(..):ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನಿವಾಸಕ್ಕೆ ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ ಭೇಟಿ ನೀಡಿದ್ದಾರೆ. ಮಂಜು ಪಾವಗಡ ಶಿವಣ್ಣನ ಅಭಿಮಾನಿಯಾಗಿದ್ದು, ಬಿಗ್ ಬಾಸ್ ಗೆದ್ದ ಬೆನ್ನಲ್ಲೇ ನೆಚ್ಚಿನ ನಟ ಶಿವರಾಜ್ ಕುಮಾರ್ ಅವರನ್ನ ಮಂಜುಪಾವಗಡ ಭೇಟಿ ಮಾಡಿ ಅಶಿರ್ವಾದ ಪಡೆದರು. ನಟ ಶಿವಣ್ಣ ಬಿಗ್ ಬಾಸ್ ಫೈನಲ್ ಮುಂಚೆ ವಿಡಿಯೋ ಮೂಲಕ ಮಂಜು ಪಾವಗಡ ಅವರಿಗೆ ವಿಶ್ ಮಾಡಿದ್ದರು. : - - -- - -