ಹೊಸ ಯೋಜನೆ ಘೋಷಣೆ ಸುಳಿವು ನೀಡಿದ ಸಚಿವ ಸೋಮಣ್ಣ ಮಂಡ್ಯ,ಆಗಸ್ಟ್10, 2021 (..):ಸ್ವಾತಂತ್ರ್ಯದಿನಾಚರಣೆದಿನಹೊಸಯೋಜನೆಘೋಷಿಸಲಾಗುವುದುಎಂದುಸಚಿವಸೋಮಣ್ಣ ತಿಳಿಸಿದ್ದಾರೆ. ಮಂಡ್ಯಜಿಲ್ಲೆಶ್ರೀರಂಗಪಟ್ಟಣದಲ್ಲಿಮಾತನಾಡಿದಸಚಿವಸೋಮಣ್ಣ,15ರಿಂದ20ದಿನದಲ್ಲಿಸರ್ಕಾರಟೇಕಾಫ್ಆದಭಾವನೆಬರಲಿದೆಎಂದುಹೇಳಿದ್ದಾರೆ. ರೈತರಮಕ್ಕಳಿಗೆಶಿಷ್ಯವೇತನನೀಡುವಯೋಜನೆಜಾರಿಗೊಳಿಸಲಾಗಿದೆ.ಈಗಮತ್ತೊಂದುಹೊಸಯೋಜನೆಜಾರಿಬಗ್ಗೆಸೋಮಣ್ಣಸುಳಿವುನೀಡಿದ್ದಾರೆಎನ್ನಲಾಗಿದೆ. ಶ್ರೀರಂಗಪಟ್ಟಣದಲ್ಲಿಮಾತನಾಡಿದಸಚಿವಸೋಮಣ್ಣ,ಯಾರೂನಿರೀಕ್ಷೆಮಾಡದಂತಹಯೋಜನೆಯನ್ನುಘೋಷಣೆಮಾಡಲಾಗುವುದುಎಂದು ತಿಳಿಸಿದ್ದಾರೆ.