ಸಿಬಿಎಸ್ ಇ 10ನೇ ತರಗತಿಯ ಫಲಿತಾಂಶ ಪ್ರಕಟ. ನವದೆಹಲಿ,ಆಗಸ್ಟ್,3,2021(..):ಸಿಬಿಎಸ್‌ ಇ 10 ನೇ ತರಗತಿಯ ಫಲಿತಾಂಶ ಪ್ರಕಟಗೊಂಡಿದೆ. ಸಿಬಿಎಸ್‌ ಇ 10 ನೇ ತರಗತಿ ಫಲಿತಾಂಶ 2021 ಅನ್ನ ಇಂದು ಮಂಡಳಿಯ ಅಧಿಕೃತ ವೆಬ್ ಸೈಟ್ .. ನಲ್ಲಿ ಘೋಷಿಸಲಾಗಿದೆ ಎಂದು ಸಿಬಿಎಸ್ ಇ ತಿಳಿಸಿದೆ. ವಿದ್ಯಾರ್ಥಿಗಳು .. ವೆಬ್ ಸೈಟ್ ನಲ್ಲಿ ಫಲಿತಾಂಶ ನೋಡಬಹುದು. ಪ್ರಾಯೋಗಿಕ ಪರೀಕ್ಷಾ ಕಾರ್ಯಕ್ಷಮತೆ ಮತ್ತು ಆಂತರಿಕ ಮೌಲ್ಯಮಾಪನವನ್ನು ಸಂಯೋಜಿಸಿದ ನಂತರ ಪಡೆದ ಅಂಕಗಳ ಆಧಾರದ ಮೇಲೆ ಸಿಬಿಎಸ್‌ ಇ 10ನೇ ತರಗತಿ ಫಲಿತಾಂಶವನ್ನ ಘೋಷಿಸಿದೆ. : - 10th - -.