ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಗೂಗಲ್ ಕ್ಲೌಡ್ ಕೋರ್ಸ್ ಗೆ ಚಾಲನೆ. ಮೈಸೂರು, ಜುಲೈ 26, 2021 (..):ಮೈಸೂರು ವಿಶ್ವವಿದ್ಯಾನಿಲಯ ಇತ್ತೀಚೆಗೆ 100 ವರ್ಷಗಳನ್ನು ಪೂರೈಸಿ ಸಂಶೋಧನೆ ಹಾಗೂ ಶಿಕ್ಷಣದ ಉತ್ಕೃಷ್ಟತೆಯ ಶತಮಾನೋತ್ಸವವನ್ನು ಆಚರಿಸಿಕೊಂಡಿತು. ಜಾಗತಿಕ ಮಟ್ಟದಲ್ಲಿ ಉದ್ಯೋಗಾವಕಾಶಗಳ ಪ್ರವೃತ್ತಿ ಬದಲಾಗುತ್ತಿದೆ, ತಂತ್ರಜ್ಞಾನ ಹಾಗೂ ದತ್ತಾಂಶಗಳು ನಾವು ಪರಸ್ಪರ ಸಂಭಾಷಿಸುವುದು ಸೇರಿದಂತೆ ನಮ್ಮ ವಿಶ್ವವನ್ನು ಮರುವಿನ್ಯಾಸಗೊಳಿಸುತ್ತಿವೆ; ಈ ಮಾಹಿತಿ ವಿಸ್ಫೋಟ ಅಧ್ಯಯನ ಹಾಗೂ ಅನ್ವಯಿಸುವಿಕೆಯ ನಿಟ್ಟಿನಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ. ಶೈಕ್ಷಣಿಕ ಉತ್ಕೃಷ್ಟತೆಯ ಬದ್ಧತೆ ಹಾಗೂ ವಿದ್ಯಾರ್ಥಿಗಳ ಕಲಿಕೆಯನ್ನು ವಿಶೇಷವನ್ನಾಗಿಸುವ ಬಲವಾದ ಇಚ್ಛೆಯೊಂದಿಗೆ ಮೈಸೂರು ವಿಶ್ವವಿದ್ಯಾಲಯದ ಹಾಲಿ ಉಪಕುಲಪತಿಗಳಾದ ಪ್ರೊ. ಜಿ. ಹೇಮಂತ್ ಕುಮಾರ್ ಅವರು ಕ್ರಾಂತಿಕಾರಿ ಬದಲಾವಣೆಗಳನ್ನು ತರುವ ಮೂಲಕ ವಿಶ್ವವಿದ್ಯಾಲಯವನ್ನು ಮುನ್ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮೈಸೂರು ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಲಾಭಕ್ಕಾಗಿ ಗೂಗಲ್ ಕ್ಲೌಡ್ ಸಹಯೋಗದಲ್ಲಿ ಗೂಗಲ್ ಕ್ಲೌಡ್ ಕುರಿತು ಹೆಚ್ಚಿನ ಅಧ್ಯಯನ ಮಾಡಲು ‘ಗೂಗಲ್ ಕ್ಲೌಡ್ ಸೆಂಟರ್ ಆಫ್ ಎಕ್ಸ್ಲೆನ್ಸ್’ ಅನ್ನು ಸ್ಥಾಪಿಸಿದೆ. ಈ ಕೇಂದ್ರವು ‘ಗೂಗಲ್ ಕ್ಲೌಡ್ ಕೆರಿಯರ್ ರೆಡಿನೆಸ್’ ಹಾಗೂ ‘ಗೂಗಲ್ ಕ್ಲೌಡ್ ಕಂಪ್ಯೂಟಿಂಗ್ ಫೌಂಡೇಷನ್ಸ್’ ಎಂಬ ಎರಡು ಮುಂಚೂಣಿ ಕೋರ್ಸ್ ಗಳನ್ನು ಆರಂಭಿಸಲಿದೆ. ಕ್ಲೌಡ್ ಇನ್ಫ್ಟಾಸ್ಟಕ್ಚರ್, ಅಪ್ಲಿಕೇಷನ್ ಡೆವೆಲಪ್ಮೆಂಟ್, ಬಿಗ್ ಡಾಟಾ, ಹಾಗೂ ಮಷಿನ್ ಲರ್ನಿಂಗ್ ಕ್ಷೇತ್ರಗಳಿಗೆ ಸಂಬಂಧಿಸಿದ ವ್ಯಾಪಾರ ಹಾಗೂ ತಾಂತ್ರಿಕ ಕ್ಲೌಡ್ ಉದ್ಯೋಗಾವಕಾಶಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ಗೂಗಲ್ ಕ್ಲೌಡ್ ಕೆರಿಯರ್ ರೆಡಿನೆಸ್ ಕಾರ್ಯಕ್ರಮ ಈ ಕೆಳಕಂಡ ವಿಷಯಗಳನ್ನು ಕಲ್ಪಿಸಲಿದೆ: •ಅಸೋಸಿಯೇಟ್ ಕ್ಲೌಡ್ ಇಂಜಿನಿಯರ್ ಟ್ರ್ಯಾಂಕ್: ಇದು ಕ್ಲೌಡ್ ಇನ್ಫ್ಟಾಸ್ಟಕ್ಚರ್,, ಕ್ಲೌಡ್ ನೇಟಿವ್ ಅಪ್ಲಿಕೇಷನ್ ಡೆವೆಲಪ್ಮೆಂಟ್, ಹಾಗೂ ಡಾಟಾ ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಇಂಜಿನಿಯರಿಂಗ್ ಹಾಗೂ ನಿರ್ವಹಣಾ ಪಾತ್ರಗಳಿಗೆ ಸಂಬಂಧಪಟ್ಟ ಉದ್ಯೋಗಾವಕಾಶಗಳನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಸೂಕ್ತವಾಗಿದೆ. •ಡಾಟಾ ಅನಲಿಸ್ಟ್ ಟ್ರ್ಯಾಂಕ್: ಇದು ಡಾಟಾ ಅನಲಿಸ್ಟಿಕ್ಸ್, ಬ್ಯುಸಿನೆಸ್ ಇಂಟೆಲಿಜೆನ್ಸ್ ಹಾಗೂ ಮ್ಯಾನೇಜ್ಮೆಂಟ್ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಅರಸಲು ಬಯಸುವ ವಿದ್ಯಾರ್ಥಿಗಳಿಗೆ ಸೂಕ್ತವಾಗಿದೆ. ಗೂಗಲ್ ಕ್ಲೌಡ್ ಕಂಪ್ಯೂಟಿಂಗ್ ಫೌಂಡೇಷನ್ಸ್ ಪಠ್ಯಕ್ರಮವು ಕ್ಲೌಡ್ ತಂತ್ರಜ್ಞಾನದ ಕುರಿತು ವಿಸ್ತೃತವಾದ ಪರಿಚಯವನ್ನು ಒದಗಸುತ್ತದೆ. : - – … , 25, 2021 (..): , 100 . , , ; . ’ , . ; 220 . , . . , , , , : • : , - , . • : , , . , - , , , , ,