ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ: ವಿಧಾನಸಭಾ ಕ್ಷೇತ್ರವಾರು ಯಾವ ಪಕ್ಷಕ್ಕೆ ಲೀಡ್ ..? ವಿವರ ಇಲ್ಲಿದೆ ನೋಡಿ.. ಮೈಸೂರು,ಜೂನ್,4,2024 (..):ಲೋಕಸಭೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಿದ್ದು ತೀವ್ರ ಕುತೂಹಲ ಮೂಡಿಸಿದ್ದ ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ 1,39,262 ಮತ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಆಪ್ತರಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಸೋಲನುಭವಿಸಿದ್ದಾರೆ. ಇನ್ನು ಮೈಸೂರು-ಕೊಡಗು ಕ್ಷೇತ್ರದಲ್ಲಿ ವಿಧಾನಸಭಾ ಕ್ಷೇತ್ರವಾರು ಯಾರು ಹೆಚ್ಚು ಹೆಚ್ಚು ಲೀಡ್ ಪಡೆದಿದ್ದಾರೆ ಎಂಬ ವಿವರ ಈ ಕೆಳಕಂಡಂತಿದೆ. 1) ಮಡಿಕೇರಿ ವಿಧಾನ ಸಭಾ ಕ್ಷೇತ್ರ ಬಿಜೆಪಿ :- 92949 ಕಾಂಗ್ರೆಸ್ :- 56490 ಬಿಜೆಪಿ ಲೀಡ್ 36459 2) ವಿರಾಜಪೇಟೆ ವಿಧಾನ ಸಭಾ ಕ್ಷೇತ್ರ ಬಿಜೆಪಿ :- 87310 ಕಾಂಗ್ರೆಸ್ :- 59932 ಬಿಜೆಪಿ ಲಿಡ್ 27378 3) ಪಿರಿಯಾಪಟ್ಟಣ ವಿಧಾನ ಸಭಾ ಕ್ಷೇತ್ರ ಬಿಜೆಪಿ :- 71237 ಕಾಂಗ್ರೆಸ್ :- 82981 ಕಾಂಗ್ರೆಸ್ ಲೀಡ್ 11744 4) ಹುಣಸೂರು ವಿಧಾನ ಸಭಾ ಕ್ಷೇತ್ರ ಬಿಜೆಪಿ :- 84436 ಕಾಂಗ್ರೆಸ್ :- 80340 ಬಿಜೆಪಿ ಲೀಡ್ 4096 5) ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರ ಬಿಜೆಪಿ :- 103112 ಕಾಂಗ್ರೆಸ್ :- 64968 ಬಿಜೆಪಿ ಲೀಡ್ 38144 6) ಕೃಷ್ಣರಾಜ ವಿಧಾನಸಭಾ ಕ್ಷೇತ್ರ ಬಿಜೆಪಿ :-92449 ಕಾಂಗ್ರೆಸ್ :-45703 ಬಿಜೆಪಿ ಲೀಡ್ 46746 7) ಚಾಮರಾಜ ವಿಧಾನ ಸಭಾ ಕ್ಷೇತ್ರ ಬಿಜೆಪಿ :-101166 ಕಾಂಗ್ರೆಸ್ :-47434 ಬಿಜೆಪಿ ಲೀಡ್ 53732 8) ನರಸಿಂಹರಾಜ ವಿಧಾನ ಸಭಾ ಕ್ಷೇತ್ರ ಬಿಜೆಪಿ :- 40784 ಕಾಂಗ್ರೆಸ್ :-121739 ಕಾಂಗ್ರೆಸ್ ಲೀಡ್ 80955 ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸುಮಾರು 1,39,262 ಮತಗಳ ಅಂತರದಿಂದ ಗೆಲುವು : -, , , ,