ವಿಶ್ವ ಟೆಸ್ಟ್ ಚಾಂಪಿಯನ್’ಶಿಪ್’ಗೆ ವೇಳಾಪಟ್ಟಿ ಪ್ರಕಟಿಸಿದ ಐಸಿಸಿ ಬೆಂಗಳೂರು, ಜುಲೈ 15, 2021 (..):ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್’ಗೆ ಐಸಿಸಿ ಹೊಸ ವೇಳಾಪಟ್ಟಿ ಪ್ರಕಟಿಸಿದೆ. ಹೌದು. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಹೊಸ ಋತು ಭಾರತ-ಇಂಗ್ಲೆಂಡ್ ಸರಣಿಯೊಂದಿಗೆ ಆರಂಭವಾಗಲಿದೆ ಎಂದು ಐಸಿಸಿ ಘೋಷಿಸಿದೆ. ಅಂದಹಾಗೆ ಇಲ್ಲಿದೆ ಆ ಟೈಮ್ ಟೇಬಲ್ ನೋಡಿ…. ಆಸ್ಟ್ರೇಲಿಯಾತವರಿನ ಪಂದ್ಯ: ಇಂಗ್ಲೆಂಡ್, ದ.ಆಫ್ರಿಕಾ, ವೆಸ್ಟ್ ಇಂಡೀಸ್ವಿದೇಶ:ಭಾರತ, ಪಾಕಿಸ್ತಾನ, ಶ್ರೀಲಂಕಾಬಾಂಗ್ಲಾದೇಶಪಾಕಿಸ್ತಾನ, ಭಾರತ, ಶ್ರೀಲಂಕಾವಿದೇಶ: ದ.ಆಫ್ರಿಕಾ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್ಇಂಗ್ಲೆಂಡ್ಭಾರತ, ದ.ಆಫ್ರಿಕಾ, ನ್ಯೂಜಿಲೆಂಡ್ವಿದೇಶ: ಪಾಕಿಸ್ತಾನ, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾಭಾರತಶ್ರೀಲಂಕಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾವಿದೇಶ: ಬಾಂಗ್ಲಾದೇಶ, ಇಂಗ್ಲೆಂಡ್, ದ.ಆಫ್ರಿಕಾನ್ಯೂಜಿಲೆಂಡ್ದ.ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾವಿದೇಶ: ಇಂಗ್ಲೆಂಡ್, ಪಾಕ್, ಭಾರತಪಾಕಿಸ್ತಾನಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್ವಿದೇಶ: ಶ್ರೀಲಂಕಾ, ಬಾಂಗ್ಲಾ, ವೆಸ್ಟ್ ಇಂಡೀಸ್ದ.ಆಫ್ರಿಕಾಭಾರತ,ವೆಸ್ಟ್ ಇಂಡೀಸ್, ಬಾಂಗ್ಲಾವಿದೇಶ: ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್ಶ್ರೀಲಂಕಾವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ,ಪಾಕಿಸ್ತಾನವಿದೇಶ: ಬಾಂಗ್ಲಾ, ಭಾರತ, ನ್ಯೂಜಿಲೆಂಡ್ವೆಸ್ಟ್ಇಂಡೀಸ್ಪಾಕ್, ಬಾಂಗ್ಲಾ, ಇಂಗ್ಲೆಂಡ್ವಿದೇಶ: ಆಸ್ಟ್ರೇಲಿಯಾ, ದ.ಆಫ್ರಿಕಾ, ಶ್ರೀಲಂಕಾ