ಅಕ್ರಮ ಆಸ್ತಿಗಳಿಗೆ ಆರೋಪ: 9 ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ. ಬೆಂಗಳೂರು,ಜುಲೈ,15,2021(..):ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ 9 ಅಧಿಕಾರಿಗಳ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಪರಿಶೀಲಿಸುತ್ತಿದ್ದಾರೆ. ಬೆಂಗಳೂರು, ದಾವಣಗೆರೆ, ಕೋಲಾರ, ಶಿವಮೊಗ್ಗ, ಮಂಗಳೂರು, ಉಡುಪಿ, ಬೀದರ್ ಸೇರಿದಂತೆ ಹಲವು ಕಡೆಗಳಲ್ಲಿ 9 ಅಧಿಕಾರಿಗಳ ಮನೆ, ಕಚೇರಿ ಮೇಲೆ ಎಸಿಬಿ ದಾಳಿಯಾಗಿದೆ. ಒಟ್ಟು 40 ಕಡೆಗಳಲ್ಲಿ 300 ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಕೆ ಆರ್ ಐ ಡಿ ಸಿ ಎಲ್ – ಬೆಂಗಳೂರು ಚೀಫ್ ಇಂಜಿನಿಯರ್ ಆರ್ ಬಿ ಕುಲ್ಕರ್ಣಿ, ಮಂಗಳೂರು ನಗರಾಭಿವೃದ್ಧಿ ಘಟಕ ಎಕ್ಸ್ ಕ್ಯೂಟಿವ್ ಇಂಜಿನಿಯರ್ ಜಿ.ಶ್ರೀಧರ್, ಹರ್ಬಲ್ ಪ್ಲಾನಿಂಗ್ ಮಾಲೂರು – ಅಸಿಸ್ಟೆಂಟ್ ಡೈರೆಕ್ಟರ್ ಹೆಚ್.ಆರ್.ಕೃಷ್ಣಪ್ಪ, ರೂರಲ್ ಡೆವಲಪ್ ಮೆಂಟ್ ಬೀದರ್ – ಜೂನಿಯರ್ ಇಂಜಿನಿಯರ್ ಸುರೇಶ್ ಮೊಹರೆ, ಕೆ ಆರ್ ಐ ಡಿ ಸಿ ಎಲ್ ಉಡುಪಿ ವಿಭಾಗದ ಎಕ್ಸ್ ಕ್ಯೂಟಿವ್ ಇಂಜಿನಿಯರ್ ಕೃಷ್ಣ ಎಸ್, ಸೋಷಿಯಲ್ ಫಾರೆಸ್ಟ್ ಡಿಪಾರ್ಟ್ ಮೆಂಟ್ ಮಂಡ್ಯ ಟಿಡಿಸಿಎಫ್ ವೆಂಕಟೇಶ್, ಬೆಸ್ಕಾಂ ವಿಜಯನಗರ ಎಇಇ ಮಲ್ಲಿಕಾರ್ಜುನ್ ಬೆಂಗಳೂರಿನಲ್ಲಿ ಸೀನಿಯರ್ ಮೋಟರ್ ವೆಹಿಕಲ್ಸ್ ಇನ್ಸ್ ಪೆಕ್ಟರ್ ಆದ ಕೃಷ್ಣಮೂರ್ತಿ ಎಲೆಕ್ಟ್ರಿಕಲ್ ಇನ್ ಪೆಕ್ಟರ್ ಬಳ್ಳಾರಿ – ವಿಜಯ್ ಕುಮಾರ್ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. …. : 9 , 15, 2021 (..): 9 . 9 9 , , , , , , , . 300 40 , . ; – , .. ; . ; – .. ; – , .; , ; ; , – .: / / 9 / 40 / : - – 9 ’- .