ರಾಜಕೀಯಕ್ಕೆ ಅಧಿಕೃತವಾಗಿ ಗುಡ್ ಬೈ ಹೇಳಿದ ನಟ ಸೂಪರ್ ಸ್ಟಾರ್ ರಜನಿಕಾಂತ್. ಚೆನ್ನೈ,ಜುಲೈ,12,2021(..):ರಾಜಕೀಯದಿಂದ ದೂರ ಉಳಿದಿದ್ದ ನಟ ಸೂಪರ್ ಸ್ಟಾರ್ ರಜನಿಕಾಂತ್ ಇದೀಗ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದಾರೆ. ಹೌದು, ನಟ ರಜನಿಕಾಂತ್ ರಾಜಕೀಯಕ್ಕೆ ಅಧಿಕೃತವಾಗಿ ಗುಡ್ ಬೈ ಹೇಳಿದ್ದಾರೆ.ಕೇವಲ ಅಭಿಮಾನಿಗಳ ಸಂಘ ಉಳಿಸಿಕೊಂಡು ರಾಜಕೀಯ ಪಕ್ಷವನ್ನ ನಟ ರಜನಿಕಾಂತ್ ವಿಸರ್ಜಿಸಿದ್ದು ಈ ಬಗ್ಗೆ ಚೆನ್ನೈನ ಪೋಯಸ್ ಗಾರ್ಡನ್ ಬಳಿ ಘೋಷಣೆ ಮಾಡಿದ್ದಾರೆ. ರಜಿನಿ ಮಕ್ಕಳ್ ಮನ್ರಂ ನಿರ್ವಾಹಕರ ಜತೆ ಸಭೆ ನಡೆಸಿ ಬಳಿಕ ರಜಿನಿಕಾಂತ್ ರಾಜಕೀಯ ನಿರ್ಧಾರ ಪ್ರಕಟಿಸಿದ್ದಾರೆ. ಸೂಪರ್ ಸ್ಟಾರ್ ಖ್ಯಾತಿಯ ರಜನೀಕಾಂತ್ ಅವರು ಕಳೆದ ವರ್ಷ ತನ್ನ ಆರೋಗ್ಯವನ್ನು ಉಲ್ಲೇಖಿಸಿ ರಾಜಕೀಯದಿಂದ ದೂರ ಉಳಿಯುವುದಾಗಿ ಘೋಷಿಸಿದ್ದರು. ಇದೀಗ ರಾಜಕೀಯ ರಿಎಂಟ್ರಿಗೆ ತೆರೆ ಎಳೆದಿದ್ದಾರೆ. ….. , 12, 2021 (..): , . , . . . . .: / / / / : - – - –