ಮೈಸೂರು ಡಿಸಿಯಾಗಿ ರೋಹಿಣಿ ಸಿಂಧೂರಿ ನೇಮಕ ವಿಚಾರ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್. ಬೆಂಗಳೂರು,ಜುಲೈ,8,2021(..):ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ವಿಭಾಗೀಯ ಪೀಠ ಸಿಎಟಿ ಆದೇಶ ಎತ್ತಿ ಹಿಡಿದಿದೆ. ತಮ್ಮ ವರ್ಗಾವಣೆ ಪ್ರಶ್ನಿಸಿ ಬಿ.ಶರತ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಸಿಎಟಿ ಆದೇಶ ಎತ್ತಿ ಹಿಡಿದಿದೆ. ಈ ಸಂಬಂಧ ವರ್ಗಾವಣೆ ಮಂಡಳಿ ರಚಿಸಲು ಸಿಎಟಿ ಸೂಚನೆ ನೀಡಿತ್ತು. ಎರಡು ತಿಂಗಳೊಳಗೆ ವರ್ಗಾವಣೆ ಮಂಡಳಿ ರಚಿಸಲು ಹೈಕೋರ್ಟ್ ನಿರ್ದೇಶನ ನೀಡಿದ್ದು, ಬಿ. ಶರತ್ ವರ್ಗಾವಣೆಯನ್ನ ಕಾನೂನು ರೀತ್ಯಾ ಮರುಪರಿಶೀಲಿಸಲು ಸೂಚನೆ ನೀಡಿದೆ. ….. , 8, 2021 (..): ’ . ’ . . . - . .: / / / . / / / : - – –- -