‘ರೋಗ ನಿರೋಧಕ ಶಕ್ತಿಗಾಗಿ ಯೋಗ’ ಕುರಿತು ಜುಲೈ 10 ರಂದು ವಿಶೇಷ ಸೆಷನ್. ಮೈಸೂರು,ಜುಲೈ,8,2021(..):ಈಶಾ ವತಿಯಿಂದ ಜುಲೈ 10 ರಂದು ಮಾಧ್ಯಮ ಮಿತ್ರರಿಗೆ ‘ರೋಗ ನಿರೋಧಕತೆ ಮತ್ತು ಶ್ವಾಸಕೋಶದ ಆರೋಗ್ಯಕ್ಕಾಗಿ ಯೋಗ’ ಕುರಿತು ವಿಶೇಷ ಸೆಷನ್ ಆಯೋಜಿಸಲಾಗಿದೆ. ಜುಲೈ 10 ಶನಿವಾರದಂದು ಬೆಳಿಗ್ಗೆ 11.30ಕ್ಕೆ ರೋಗ ನಿರೋಧಕ ಶಕ್ತಿಗಾಗಿ ಯೋಗ’ ಉಚಿತ ವೆಬಿನಾರ್ ನಡೆಯಲಿದ್ದು, ಈ ಸೆಷನ್ ನಲ್ಲಿ ಸದ್ಗುರುಗಳಿಂದ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ವಿನ್ಯಾಸಗೊಂಡಿರುವ ಸರಳವಾದ ಆದರೆ ಪರಿಣಾಮಕಾರಿಯಾದ ಯೋಗಾಭ್ಯಾಸಗಳ ಬಗ್ಗೆ ತಿಳಿಸಲಾಗುತ್ತದೆ. 30 ನಿಮಿಷಗಳ ಕಾಲ ಈ ಸೆಷನ್ ನಡೆಯಲಿದ್ದು, ಇದರಲ್ಲಿ ಭಾಗವಹಿಸಲು ://.//91986779021?=Unh3aXY2RW1oNHFIaERxMkNQanNHQT09ಈ ಲಿಂಕ್ ಕ್ಲಿಕ್ ಮಾಡಬೇಕು. : 919 8677 9021 : 864559 ಶ್ವಾಸಕೋಶದ ಸಾಮರ್ಥ್ಯ ವೃದ್ಧಿ, ರೋಗನಿರೋಧಕತೆಯ ವೃದ್ಧಿಗಾಗಿ ಯೋಗಭ್ಯಾಸಗಳ ಬಗ್ಗೆ ತಿಳಿಸಲಾಗುತ್ತದೆ. : - – 10th-