ರಾಜ್ಯದ ನಾಲ್ವರಿಗೆ ಕೇಂದ್ರಮಂತ್ರಿ ಸ್ಥಾನ: ಕೇಂದ್ರ ಸಂಪುಟ ಸೇರುವ ಸಚಿವರ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ. ನವದೆಹಲಿ,ಜುಲೈ,7,2021(..):ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಕರ್ನಾಟಕದ ನಾಲ್ವರು ಸೇರಿದಂತೆ ಒಟ್ಟು 43 ಸಂಸದರಿಗೆ ಈ ಬಾರಿ ನೂತನ ಸಚಿವ ಸ್ಥಾನ ನೀಡಲಿದ್ದಾರೆ. ಕೇಂದ್ರ ಸಚಿವ ಸಂಪುಟ ಸೇರುವ ಸಚಿವರ ಅಧಿಕೃತಪಟ್ಟಿ ಹೊರ ಬಿದ್ದಿದೆ. ಹನ್ನೊಂದು ಕೇಂದ್ರ ಸಚಿವರು ರಾಜೀನಾಮೆ ನೀಡಿದ್ದು, ಇದೀಗ ನೂತನ ಕೇಂದ್ರ ಸಚಿವರಾಗಿ 43 ಮಂದಿ ಪ್ರಮಾಣ ವಚನ ಸ್ವೀಕರಿಸಲು ಕ್ಷಣಗಣನೆ ಆರಂಭವಾಗಿದೆ. ಕರ್ನಾಟಕದಿಂದ ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ, ಸಂಸದೆ ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್, ಸಂಸದ ಭಗವಂತ ಖೂಬಾ ಅವರಿಗೆ ಕೇಂದ್ರ ಮಂತ್ರಿ ಸ್ಥಾನ ಫಿಕ್ಸ್ ಆಗಿದೆ. ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವವರ ಪಟ್ಟಿ ಈ ಕೆಳಕಂಡಂತಿದೆ. 23.ಮೀನಾಕಾಶಿ ಲೇಖಿ24.ಪೂರ್ಣಾ ದೇವಿ25. ಎ. ನಾರಾಯಣಸ್ವಾಮಿ26. ಕೌಶಲ್ ಕಿಶೋರ್27. ಅಜಯ್ ಭಟ್28. ಬಿ.ಎಲ್. ವರ್ಮಾ29.ಅಜಯ್ ಕುಮಾರ್30. ಚೌಹಾಣ್ ದೇವುಸಿನ್ಹ್31. ಭಗವಂತಖುಬಾ32. ಕಪಿಲ್ ಮೊರೇಶ್ವರ ಪಾಟೀಲ್33. ಸುಶ್ರಿ ಪ್ರತಿಮಾ ಭೌಮಿಕ್34.ಡಾ. ಸುಭಾಷ್ ಸರ್ಕಾರ್35.ಡಾ. ಭಾಗ್ವತ್ ಕಿಶನ್ ರಾವ್ ಕಾರಡ್36.ಡಾ. ರಾಜ್ ಕುಮಾರ್ ರಂಜನ್ ಸಿಂಗ್37.ಡಾ.ಭಾರತಿ ಪ್ರವೀಣ ಪವಾರ್38. ಬಿಶ್ವೇಶ್ವರ್ ತುಡು39. ಶಂತನು ಠಾಕೂರ್40.ಮುಂಜಾಪರ ಮಹೇಂದ್ರಭಾಯಿ ಡಾ.41. ಜಾನ್ ಬಾರ್ಲಾ42.ಡಾ.ಎಲ್.ಮುರುಗನ್43. ನಿಸಿತ್ ಪ್ರಮಾನಿಕ್ : - –- – -