ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ಜುಲೈ ೨ರಂದು ತಾಪಮಾನ ಬದಲಾವಣೆ ಕುರಿತು ರಾಷ್ಟ್ರೀಯ ವೆಬಿನಾರ್. ಮೈಸೂರು, ಜುಲೈ ೧, ೨೦೨೧ (.. ) : ಮೈಸೂರು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗ, ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಅಂಡ ಎಕನಾಮಿಕಲ್ ಚೇಂಜಸ್ (ಐಸೆಕ್) ಬೆಂಗಳೂರು ಸಹಯೋಗದೊಂದಿಗೆ ನಾಳೆ (ಜುಲೈ 2) ರಾಷ್ಟ್ರೀಯ ವೆಬಿನಾರ್ ಆಯೋಜಿಸಲಾಗಿದೆ. ಬೆಳಿಗ್ಗೆ ೧೦.೦೦ ಗಂಟೆಯಿಂದ ಮಧ್ಯಾಹ್ನ ೧.೩೦ರವರೆಗೆ, “ – - ” ಎಂಬ ವಿಷಯದ ಮೇಲೆ ರಾಷ್ಟ್ರೀಯ ವೆಬಿನಾರ್ ಅನ್ನು ಆಯೋಜಿಸಲಾಗಿದೆ. ಈ ವೆಬಿನಾರ್ ಅನ್ನು, “ - ” ವಿಷಯದ ಮೇಲಿನ ಪ್ರೊ. ಎಸ್.ಶ್ರೀಕಂಠಸ್ವಾಮಿ, ಡಾ.ಸುನೀಲ್ ನೌಟಿಯಾಲ್ ಸಂಶೋಧನಾ ಯೋಜನೆಯಡಿ ಆಯೋಜಿಸಲಾಗಿದ್ದು, ಭಾರತ ಸರ್ಕಾರದ ಟೆಕ್ನಾಲಜಿ ಇನ್‌ಫರ್ಮೇಷನ್, ಫೋರ್‌ಕ್ಯಾಸ್ಟಿಂಗ್ ಅಂಡ್ ಅಸೆಸ್‌ಮೆಂಟ್ ಕೌನ್ಸಿಲ್ (), (), . , ನವ ದೆಹಲಿ ಪ್ರಾಯೋಜಿಸಿದೆ. ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಉದ್ಘಾಟನಾ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ಪ್ರೊ. ಪ್ರಮೋದ್ ಕುಮಾರ್, ನಿರ್ದೇಶಕರು (ಪ್ರಭಾರ), ಐಸೆಕ್, ಬೆಂಗಳೂರು ಹಾಗೂ ಮೈಸೂರು ವಿವಿ ಕುಲಸಚಿವ ಪ್ರೊ.ಬಿ.ಶಿವಪ್ಪ ಭಾಗವಹಿಸುವರು. ವೆಬಿನಾರ್ ಸಂಚಾಲಕರಾದ ಪ್ರೊ. ಎಸ್.ಶ್ರೀಕಂಠಸ್ವಾಮಿ, ಪ್ರೊ.ಸುನೀಲ್ ನೌಟಿಯಾಲ್ ಭಾಗವಹಿಸುವರು. ರಾಷ್ಟ್ರೀಯ ವೆಬಿನಾರ್‌ನಲ್ಲಿ ಭಾಗವಹಿಸುವ ಸಂಪನ್ಮೂಲ ವ್ಯಕ್ತಿಗಳ ವಿವರ ಹೀಗಿದೆ..• ಡಾ. ದೇವೇಂದ್ರ ಪಾಂಡೆ, ಐಎಫ್‌ಎಸ್ (ನಿವೃತ್ತ), ಹಿಂದಿನ ಪಿಸಿಸಿಎಫ್ ಹಾಗೂ ಎಂಒಎಫ್‌ಎಫ್, ಅರುಣಾಚಲ್ ಪ್ರದೇಶ ಹಾಗೂ ಹಿಂದಿನ ಡಿಜಿ, ಫಾರೆಸ್ಟ್ ಸರ್ವೇ ಆಫ್ ಇಂಡಿಯಾ• ಪ್ರೊ. ಕೆ.ಜಿ. ಸಕ್ಸೆನಾ, ಸ್ಕೂಲ್ ಆಫ್ ಎನ್ವಿರಾನ್‌ಮೆಂಟಲ್ ಸೈನ್ಸ್, ಜೆಎನ್‌ಯು, ನವ ದೆಹಲಿ• ಪ್ರೊ. ಕೆ.ಎಸ್. ರಾವ್, ಸಸ್ಯಶಾಸ್ತç ವಿಭಾಗ, ದೆಹಲಿ ವಿಶ್ವವಿದ್ಯಾಲಯ, ನವ ದೆಹಲಿ• ಪ್ರೊ. ಆರ. ಕೆ. ಮೈಖುರಿ, ಪರಿಸರ ವಿಜ್ಞಾನಗಳ ವಿಭಾಗದ ಮುಖ್ಯಸ್ಥರು, ಹೆಚ್‌ಎನ್‌ಬಿ ರ್ವಾ್ಲ್ ವಿಶ್ವವಿದ್ಯಾಲಯ (ಕೇಂದ್ರೀಯ ವಿಶ್ವವಿದಾಲಯ), ಉತ್ತರಖಾಂಡ್• ಸಂಗೀತಾ ಬಕ್ಸಿ, ವಿಜ್ಞಾನಿ, ಎಫ್, ಟಿಐಎಫ್‌ಎಸಿ, ಡಿಎಸ್‌ಟಿ, ನವ ದೆಹಲಿ. : , 1, 2021 (..): , , (), (), , , “ – - ,” 2, 2021, 10.00 1.30 . “ - ,” , (), , . , .. . , -, , . . .. , - , , . . , (), , . : . , (), & , . , . . , , , . , , , . , , ( ), . , , , , : ://./iXp54rusPWe6884C9ZOOMMeeting : 921 9229 6958Passcode: 858929Join :://.//92192296958?=aVdrbStaQzFSWWRYRkQ5UkRqeUZBUT09 : : 921 9229 6958Passcode: 858929Join :://.//92192296958?=aVdrbStaQzFSWWRYRkQ5UkRqeUZBUT09 : - - .