ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ಜೂನ್ ೨೫ ರಂದು ಚಲನಚಿತ್ರ ಸಂಗೀತದ ಕುರಿತು ವೆಬಿನಾರ್ ಮೈಸೂರು, ಜೂನ್ ೨೪, ೨೦೨೧ (..): ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಮಾಸ್ ಕಮ್ಯೂನಿಕೇಷನ್ ವಿಭಾಗದ ವತಿಯಿಂದ, ಸುವರ್ಣ ಮಹೋತ್ಸವ ಉಪನ್ಯಾಸ ಸರಣಿಯ ಭಾಗವಾಗಿ ಜೂನ್ ೨೫, ೨೦೨೧ರಂದು, ಶುಕ್ರವಾರ, ಚಲನಚಿತ್ರ ಸಂಗೀತದ ಕುರಿತು ವೆಬಿನಾರ್ ಅನ್ನು ಆಯೋಜಿಸಲಾಗಿದೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ಆರು ಫಿಲಿಂಫೇರ್ ಪ್ರಶಸ್ತಿಗಳ ಪುರಸ್ಕೃತ, ಸ್ಯಾಂಡಲ್‌ವುಡ್‌ನ ಹೆಸರಾಂತ ಸಂಗೀತ ನಿರ್ದೇಶಕ ಹಂಸಲೇಖ ಅವರು ಈ ವೆಬಿನಾರ್‌ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ.ಈ ವೆಬಿನಾರ್ ಸಂಜೆ ೫.೦೦ ಗಂಟೆಗೆ ಆರಂಭವಾಗಲಿದೆ. ವೀಕ್ಷಿಸಲು ಇಚ್ಛಿಸುವವರು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿ ಭಾಗಿಯಾಗಬಹುದು: ://us02web..//82482562772?=QktZUzkxV2R5d2psRFhPdnU1c0hiUT09ಮೀಟಿಂಗ್ ಐಡಿ: ೮೨೪೮೨೫೬೨೭೭೨; ಪಾಸ್‌ಕೋಡ್: ೭೮೦೨೯೯ : / / / : , . , ’ . 5.00 25. : ://us02web..//82482562772?=QktZUzkxV2R5d2psRFhPdnU1c0hiUT09Meeting : 82482562772; : 780299 : / / /