ಕನ್ನಡ ‘ಬಿಗ್ ಬಾಸ್’ ಸೆಕೆಂಡ್ ಇನ್ನಿಂಗ್ಸ್: ಹೆಣ್ಣು ಮಕ್ಕಳ ಭರ್ಜರಿ ಫೈಟ್ ! ಬೆಂಗಳೂರು, ಜೂನ್ 24, 2021 (..):ಕನ್ನಡ ‘ಬಿಗ್ ಬಾಸ್’ ಸೆಕೆಂಡ್ ಇನ್ನಿಂಗ್ಸ್ ಆರಂಭವಾಗಿದೆ. ಫಸ್ಟ್ ಡೇ ‘ ’ ಮನೆಯಲ್ಲಿ ಸ್ಪರ್ಧಿಗಳ ಶೀತಲ ಸಮರ ಶುರುವಾಗಿದೆ. ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ಮನೆಯಲ್ಲಿ ಹೆಣ್ಣು ಮಕ್ಕಳ ನಡುವೆ ಫೈಟಿಂಗ್ ನಡೆದಿದೆ. ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ಮೊದಲ ದಿನದಂದ ಇಬ್ಬರು ಮಹಿಳಾ ಸ್ಪರ್ಧಿಗಳ ನಡುವೆ ಜಗಳ ನಡೆದಿದೆ. ಮನೆಯಲ್ಲಿ ಕಿಚ್ಚ ಸುದೀಪ್ ದಿವ್ಯಾ ಸುರೇಶ್ ಹಾಗೂ ದಿವ್ಯಾ ಉರುಡಗೆಗೆ ಒಂದು ಟಾಸ್ಕ್ ನೀಡಿದ್ದರು. ಇದರಲ್ಲಿ ಇಬ್ಬರ ಸೆಣಸಾಟ ಜೋರಾಗಿತ್ತು. ಈ ಮೂಲಕ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ಗೆ ಭರ್ಜರಿ ರೀ ಓಪನಿಂಗ್ ಸಿಕ್ಕಿದೆ.