3ನೇ ಅಲೆ ಎದುರಿಸಲು ಈಗಿಂದಲೇ ಸಿದ್ಧತೆ ಮಾಡಿಕೊಳ್ಳಿ- ಕೇಂದ್ರಕ್ಕೆ ರಾಹುಲ್ ಗಾಂಧಿ ಸಲಹೆ. ನವದೆಹಲಿ,ಜೂನ್,22,2021(..):ದೇಶದಲ್ಲಿ ಕೊರೊನಾ 2ನೇ ಅಲೆ ವ್ಯಾಪಕವಾಗಿ ಹರಡಿ ಇದೀಗ ಕಡಿಮೆಯಾಗುವತ್ತಾ ಸಾಗುತ್ತಿದ್ದು ಈ ಬೆನ್ನಲ್ಲೆ ಕೊರೋನಾ 3ನೇ ಅಲೆ ಭೀತಿ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ. ಈ ಬಗ್ಗೆ ಸಲಹೆ ನೀಡಿರುವ ರಾಹುಲ್ ಗಾಂಧಿ, ಕೊರೊನಾ 3ನೇ ಅಲೆ ಎದುರಿಸಲು ಈಗಿಂದಲೇ ಸಿದ್ಧತೆ ಮಾಡಿಕೊಳ್ಳಿ. ಸೋಂಕು ಪ್ರತಿಭಾರಿ ರೂಪಾಂತರಗೊಳ್ಳುತ್ತಿದೆ. 2ನೇ ಅಲೆಯಲ್ಲಿ ಮಾಡಿದ ತಪ್ಪನ್ನ ಮತ್ತೆ ಮಾಡಬೇಡಿ. ಕೊರೊನಾ ವಿರುದ್ಧ ಹೋರಾಡಲು ಲಸಿಕೆಯೇ ಅಸ್ತ್ರ. ಶೀಘ್ರವೇ ಶೇ.100ರಷ್ಟು ಲಸಿಕೆ ಪೂರೈಸಿ ಎಂದು ಕೇಂದ್ರಕ್ಕೆ ತಿಳಿಸಿದ್ದಾರೆ. … . 3rd . , 22, 2021 (..): “ -19 . , 3rd . ,” . 100% .: -19 / 2nd / 3rd / / / : - - – 3rd –- - – .