ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ “ ” ಕಂಟಕ ತಂದಿಟ್ಟ ವ್ಯಕ್ತಿ ಈತನೇ ನೋಡಿ..! , ’ ’ , . ಮೈಸೂರು, ಸೆ.26,2024: (..) ಸಿದ್ದರಾಮಯ್ಯ ಅವರ ಮಡದಿ ಸಹೋದರನಿಗೆ ಜಮೀನು ಮಾರಾಟ ಮಾಡಿ ಪ್ರಸ್ತುತ ಸಮಸ್ಯೆಯ ರೂವಾರಿ ಎನಿಸಿಕೊಂಡಿರುವ ಆರೋಪಿ ದೇವರಾಜು ಪೋಟೋ ರಿವೀಲ್. ಮುಡಾ ಹಗರಣದ ಬಳಿಕ ಇದೇ ಮೊದಲ ಬಾರಿಗೆ ಆಸ್ತಿ ಬರೆದುಕೊಟ್ಟ ದೇವರಾಜು ಫೋಟೋ ಬಹಿರಂಗ. ಪಾರ್ವತಿ ಸಹೋದರನ ಹೆಸರಿಗೆ ಆಸ್ತಿ ಬರೆದುಕೊಟ್ಟ ಮೈಸೂರಿನ ಕೆಸರೆಯ ದೇವರಾಜು. ಇದೀಗ ಮುಡಾ ಹಗರಣದ ಆರೋಪಪಟ್ಟಿಯಲ್ಲಿ ಎ-4. ಆರೋಪಿ ದೇವರಾಜು ಫೋಟೋ “ ಜಸ್ಟ್‌ ಕನ್ನಡ” ದಲ್ಲಿ ರಿವೀಲ್. ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತಿ‌ ಹೊಂದಿರುವ ದೇವರಾಜು. ಮುಡಾ ಹಗರಣ ಬೆಳಕಿಗೆ ಬರುತ್ತಿದ್ದಂತೆ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿ. ಇದೀಗ ಬೆಂಗಳೂರಿನ ಕೆಂಗೇರಿ‌ ನಿವಾಸಿಯಾಗಿರುವ ದೇವರಾಜು. ತನ್ನ ಕುಟುಂಬದ ಜೊತೆಗೆ ಸಿಎಂ ಕುಟುಂಬಕ್ಕೂ ಯಾಮಾರಿಸಿರುವ ಆರೋಪಿತ ವ್ಯಕ್ತಿ. ಸಿಎಂ ಸಿದ್ದರಾಮಯ್ಯ ಕುಟುಂಬದ ಮುಡಾ ಹಗರಣ ಪ್ರಕರಣದಲ್ಲಿ ಮುಖ್ಯ ಪಾತ್ರದಾರಿ ಈ ದೇವರಾಜು. : , , , , ’ . : ’ . , ’ ’ , .