ಬೆಳವಾಡಿಯಲ್ಲಿ‌ ಅನುಮಾನಸ್ಪದವಾಗಿ ಮೂರು ಚಿರತೆಗಳು ಸಾವು… ಮೈಸೂರು,ಮೇ,22,2021(..):ಅನುಮಾನಸ್ಪದವಾಗಿ ಮೂರು ಚಿರತೆಗಳು ಸಾವನ್ನಪ್ಪಿರುವ ಘಟನೆ ಮೈಸೂರಿನ ಬೆಳವಾಡಿಯಲ್ಲಿ‌ ನಡೆದಿದೆ. ಬೆಳವಾಡಿ ಗ್ರಾಮದ ಹೊರವಲಯದಲ್ಲಿ ಮೂರು ಚಿರತೆಗಳು ಸತ್ತು ಬಿದ್ದಿದ್ದು, ಚಿರತೆ ಸಾವನಪ್ಪಿರುವುದನ್ನು ಗಮನಿಸಿರುವ ಗ್ರಾಮಸ್ಥರು, ಈ ವಿಚಾರದ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇನ್ನು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಲಿದ್ದಾರೆ. : –- –-