ಪ್ರೊ. ಜಿ. ಹೇಮಂತ್ ಕುಮಾರ್ ಅವರನ್ನು ನವ ದೆಹಲಿಯ ಸಿಇಸಿ ಆಡಳಿತ ಮಂಡಳಿ ಸದಸ್ಯರನ್ನಾಗಿ ನೇಮಿಸಿ ಯುಜಿಸಿ ವತಿಯಿಂದ ಆದೇಶ ಮೈಸೂರು, ಮೇ ೨೧, ೨೦೨೧ (..):ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಜಿ. ಹೇಮಂತ್ ಕುಮಾರ್ ಅವರನ್ನು ಮಾಧ್ಯಮ ಕೇಂದ್ರಗಳಿರುವ ವಿಶ್ವವಿದ್ಯಾಲಯಗಳ ಉಪಕುಲಪತಿಗಳ ವರ್ಗದಡಿ ನವ ದೆಹಲಿಯ ಶೈಕ್ಷಣಿಕ ಸಂವಹನಾ ಒಕ್ಕೂಟದ (ಸಿಇಸಿ) ಆಡಳಿತ ಮಂಡಳಿ ಸದಸ್ಯರನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.ಸಿಇಸಿ, ನವ ದೆಹಲಿ ಯುಜಿಸಿ ವತಿಯಿಂದ ೧೯೯೧ರಲ್ಲಿ ಸ್ಥಾಪಿಸಲ್ಪಟ್ಟಿರುವಂತಹ ಒಂದು ಸ್ವಾಯತ್ತ ಸಂಸ್ಥೆಯಾಗಿದೆ. ಉದ್ಯೋನ್ಮುಖ ಮಾಹಿತಿ ಸಂವಹನಾ ತಂತ್ರಜ್ಞಾನದ (ಐಸಿಟಿ) ಸೂಕ್ತ ಬಳಕೆಯ ಜೊತೆಗೆ ದೂರದರ್ಶನದ ಮೂಲಕ ಉನ್ನತ ಶಿಕ್ಷಣದ ಅಗತ್ಯಗಳನ್ನು ಪೂರೈಸುವುದು ಸಿಇಸಿಯ ಮೂಲಭೂತ ಉದ್ದೇಶಗಳ ಪೈಕಿ ಒಳಗೊಂಡಿದೆ. … , , 21, 2021 (..): . . , -, (), , - . , , 1991. , ().: . . / -/ / / / / : . . / -/ / / / /