: ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ, ಪೊಲೀಸರ ದಾಳಿ ಮೈಸೂರು, ಮೇ.25, 2024: (..) ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದವರ ಬಂಧನ. ಮೈಸೂರಿನ ವಿಜಯನಗರದ ರಾಯಲ್ ಇಷಾ ಸ್ಪಾ ಮೇಲೆ ಪೊಲೀಸರ ದಾಳಿ. ಐವರು ಯುವತಿಯರ ರಕ್ಷಣೆ. 5 ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು. ಈ ಪೈಕಿ ಇಬ್ಬರು ಟ್ರಾಫಿಕರ್ಸ್, ಇಬ್ಬರು ಗಿರಾಕಿಗಳು ಹಾಗೂ ಒಬ್ಬ ಪಿಂಪ್ ವಶಕ್ಕೆ. ವೇಶ್ಯಾವಾಟಿಕೆ ದಂಧೆ ಬಗ್ಗೆ ಒಡನಾಡಿ ಸಂಸ್ಥೆಗೆ ದೂರು ನೀಡಿದ್ದ ನಾಗರೀಕರು. ವಿಜಯನಗರ ಪೊಲೀಸರ ಜೊತೆ ಕಾರ್ಯಾಚರಣೆ ನಡೆಸಿದ ಒಡನಾಡಿ ಸಂಸ್ಥೆ. ಎಸಿಪಿ ಗಜೇಂದ್ರಪ್ರಸಾದ್ ನೇತೃತ್ವದಲ್ಲಿ ನಡೆದ ದಾಳಿ. : , , ,