ಆದಷ್ಟು ಬೇಗ ವ್ಯಾಕ್ಸಿನ್ ತರಿಸಲು ಕ್ರಮ: ಸಿಎಂ ಬಿಎಸ್ ವೈ ಭರವಸೆ.. ಬೆಂಗಳೂರು,ಮೇ,14,2021(..):ರಾಜ್ಯಕ್ಕೆ ಆದಷ್ಟು ಬೇಗ ವ್ಯಾಕ್ಸಿನ್ ತರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಭರವಸೆ ನೀಡಿದರು. ಇಂದು ಬಸವ ಜಯಂತಿ ಹಿನ್ನೆಲೆ ನಾಡಿನ ಜನತೆಗೆ ಶುಭಕೋರಿದ ಸಿಎಂ ಬಿಎಸ್ ಯಡಿಯೂರಪ್ಪ, ಆದಷ್ಟು ಬೇಗ ವ್ಯಾಕ್ಸಿನ್ ತರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ನಾವು ಪರಸ್ಪರ ಆರೋಪ ಮಾಡಿಕೊಳ್ಳುವುದು ಸರಿಯಲ್ಲ. ಎಲ್ಲರೂ ಒಟ್ಟಾಗಿ ಕೊರೋನಾ ವಿರುದ್ಧ ಹೋರಾಡಬೇಕಿದೆ ಎಂದು ನುಡಿದರು. : – – – - -