ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ ಆರ್ಥಿಕ ಪ್ಯಾಕೇಜ್ ಘೋಷಿಸಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗ್ರಹ… ಬೆಂಗಳೂರು,ಮೇ,11,2021(..):ಕೊರೋನಾ ತಡೆಗಾಗಿ ಲಾಕ್ ಡೌನ್ ಹಿನ್ನೆಲೆ ರಾಜ್ಯದ ಬಡವರಿಗೆ ಆರ್ಥಿಕ ಪ್ಯಾಕೇಜ್ ಘೋಷಿಸಿ. ಬಡವರ ಅಕೌಂಟ್ ಗೆ 10 ಸಾವಿರ ರೂ ಹಣ ಹಾಕಿ ಎಂದು ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ. ಮಾಧ್ಯಮಗಳ ಜತೆ ಇಂದು ಮಾತನಾಡಿದ ಡಿ.ಕೆ ಶಿವಕುಮಾರ್, ಬೀದಿಬದಿ ವ್ಯಾಪಾರಿಗಳು,ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಬಡವರಿಗೆ ಆರ್ಥಿಕ ಪ್ಯಾಕೇಜ್ ಘೋಷಿಸಿ. ರೈತರ ಬೆಳೆ ಕೊಂಡು ಕೊಳ್ಳುವವರಿಲ್ಲ. ರೈತರ ಹೊಲಗಳಿಗೆ ಹೋಗಿ ಸಚಿವರು ನೋಡಿದ್ದೀರಾ..? ಎಪಿಎಂಸಿಗೆ ಭೇಟಿ ನೀಡಿ ರೈತರ ಕಷ್ಟ ಆಲಿಸಲಿ ಎಂದು ಒತ್ತಾಯಿಸಿದರು. ಕೊರೋನಾ 3ನೇ ಅಲೆ ಎದುರಿಸಲು ಸಜ್ಜಾಗಿ ಎಂದು ಸಿಎಂ ಹೇಳುತ್ತಿದ್ದಾರೆ. ಮೊದಲು 2ನೇ ಅಲೆ ನಿಯಂತ್ರಿಸಲಿ. ಜನರು ಸಾಯೋದನ್ನ ತಪ್ಪಿಸಿ. ಬೆಡ್ ಸಮಸ್ಯೆ ಉಂಟಾಗಿದೆ. ಆಕ್ಸಿಜನ್ ಸಿಗುತ್ತಿಲ್ಲ. ಆಕ್ಸಿಜನ್ ಎಲ್ಲಿ ಸಿಗುತ್ತೆ ಅಂತಾ ಬೋರ್ಡ್ ಹಾಕಿ ಎಂದು ಡಿಕೆ ಶಿವಕುಮಾರ್ ವ್ಯಂಗ್ಯವಾಡಿದರು. … .. . , 11, 2021 (..): .. . 10,000 . , , . . “ - . ? ,” .“ .. 3rd , 2nd . , . ,” .: / .. / . / / -19 : – – –- - -.