ಕೊರೋನಾ ಟೆಸ್ಟ್ ರಿಪೋರ್ಟ್ ತಡವಾದ್ರೆ ಇನ್ಮುಂದೆ ದಂಡ- ಡಿಸಿಎಂ ಅಶ್ವಥ್ ನಾರಾಯಣ್ ಎಚ್ಚರಿಕೆ… ಬೆಂಗಳೂರು,ಮೇ,10,2021(..):ಕೊರೋನಾ ಟೆಸ್ಟ್ ರಿಪೋರ್ಟ್ ತಡವಾದರೆ ಇನ್ಮುಂದೆ ದಂಡ ವಿಧಿಸಲಾಗುತ್ತದೆ ಎಂದು ಟೆಸ್ಟಿಂಗ್ ಲ್ಯಾಬ್ ಗಳಿಗೆ ಡಿಸಿಎಂ ಅಶ್ವಥ್ ನಾರಾಯಣ್ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಇಂದು ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, ಕೊರೋನಾ ಟೆಸ್ಟ್ ಮಾಡಿದ 24 ಗಂಟೆಯೊಳಗಡೆ ಕೊರೋನಾ ಟೆಸ್ಟ್ ರಿಪೋರ್ಟ್ ಕೊಡಬೇಕು. ಇಲ್ಲದಿದ್ದರೇ ಪ್ರತಿ ರಿಪೋರ್ಟ್ ಗೆ 150 ರೂ ನಂತೆ ಇನ್ಮುಂದೆ ದಂಡ ವಿಧಿಸಲಾಗುವುದು ಎಂದು ಟೆಸ್ಟ್ಂಗ್ ಲ್ಯಾಬ್ ಗಳಿಗೆ ತಿಳಿಸಿದರು. : - –--- -.