ಬೆಂಗಳೂರಿಗೆ ರೈಲಿನ ಮೂಲಕ 6 ಆಕ್ಸಿಜನ್ ಕಂಟೇನರ್ ಆಗಮನ… ಬೆಂಗಳೂರು,ಮೇ,11,2021(..):ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಆಕ್ಸಿಜನ್ ಕೊರತೆಯಿಂದ ಸೋಂಕಿತರು ಪರದಾಡುತ್ತಿದ್ದು ಈ ಮಧ್ಯೆ ಬೆಂಗಳೂರಿಗೆ ರೈಲಿನ ಮೂಲಕ ಆರು ಆಕ್ಸಿಜನ್ ಕಂಟೇನರ್ ಗಳು ಆಗಮಿಸಿವೆ. ಜಾರ್ಖಾಂಡ್ ನ ಜೆಮ್ ಶೆಡ್ ಪುರದಿಂದ ಬೆಂಗಳೂರಿಗೆ ತಲಾ 20 ಟನ್ ಇರುವ 6 ಆಕ್ಸಿಜನ್ ಕಂಟೇನರ್ ಗಳು ಎಕ್ಸ್ ಪ್ರೆಸ್ ರೈಲಿನ ಮೂಲಕ ಆಗಮಿಸಿವೆ. ವೈಟ್ ಫಿಲ್ಡ್ ನಲ್ಲಿರುವ ಕಾರ್ಪೋರೇಷನ್ ಆಫ್ ಇಂಡಿಯಾಗೆ ಆಗಮಿಸಿವೆ. ರಾಜ್ಯದಲ್ಲಿ ಆಕ್ಸಿಜನ್ ಗೆ ಹಾಹಾಕಾರ ಉಂಟಾಗಿದ್ದು, ರಾಜ್ಯಕ್ಕೆ ನೀಡುವ ಆಕ್ಸಿಜನ್ ಪ್ರಮಾಣವನ್ನ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ನಿನ್ನೆ ಮುಂಜಾನೆ 3 ಗಂಟೆಗೆ ಜೆಮ್ ಶೆಡ್ ಪುರ ಬಿಟ್ಟಿದ್ದ ರೈಲು 30 ಗಂಟೆಯಲ್ಲಿ ಬೆಂಗಳೂರಿಗೆ ತಲುಪಿದೆ. ….. 6 , 11, 2021 (..): . , . . 20 , , , . .: 6 / / / -19 / : 6 - - – – .