ಜನ ಸ್ವಯಂ ನಿಯಂತ್ರಣ ಮಾಡಿಕೊಳ್ಳುವುದೇ ಕರೋನ ಕಂಟ್ರೋಲ್ ಗೆ ಅಂತಿಮ ಮಾರ್ಗ – ಸಚಿವ ಜಗದೀಶ್ ಶೆಟ್ಟರ್…. ಕೊಪ್ಪಳ,ಮೇ,8,2021(..):ರಾಜ್ಯವನ್ನೆ ಸಾಕಷ್ಟು ತಲ್ಲಣಗೊಳಿಸಿರುವ ಕೊರೋನಾ 2ನೇ ಅಲೆ ತಡೆಗಟ್ಟಲು ರಾಜ್ಯ ಸರ್ಕಾರ ತಂದಿದ್ದ ಜನತಾ ಕರ್ಫ್ಯೂ ವಿಫಲ ಹಿನ್ನೆಲೆ ಮೇ 10ರಿಂದ 14 ದಿನಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಕೊರೊನಾ ತಡೆಗೆ ಮೇ 10ರಿಂದ 24ರವರೆಗೆ ರಾಜ್ಯಾದ್ಯಂತ ಕಂಪ್ಲೀಟ್ ಲಾಕ್ ಡೌನ್ ಮಾಡಿ ಸಿಎಂ ಬಿಎಸ್ ಯಡಿಯೂರಪ್ಪ ಈಗಾಗಲೇ ಆದೇಶಿಸಿದ್ದಾರೆ. ಈ ಕುರಿತು ಕೊಪ್ಪಳದಲ್ಲಿ ಮಾತನಾಡಿರುವ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್, ರಾಜ್ಯದ ಜನರು ಸ್ವಯಂ ನಿಯಂತ್ರಣ ಮಾಡಿಕೊಳ್ಳುವುದೇ ಕೊರೋನಾ ತಡೆಗೆ ಅಂತಿಮ ಮಾರ್ಗ ಎಂದಿದ್ದಾರೆ. ಜನ ಸ್ವಯಂ ನಿಯಂತ್ರಣ ಮಾಡಿಕೊಂಡರೇ ಯಾವುದೇ ರೂಲ್ಸ್ ಬೇಕಾಗಿಲ್ಲ. ಸರ್ಕಾರ ಯಾವುದೇ ಕಠಿಣ ನಿಯಮ ಜಾರಿ ಮಾಡುವ ಅಗತ್ಯವಿರುವುದಿಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ. … -, : , 8, 2021 (..): 14 , 10, , - -19 . ’ , -.“ ,” .: / -/ : - – --- - .