ತವರು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ ತಮಿಳುನಾಡು ಸಿಎಂ ಪಳನಿಸ್ವಾಮಿ ಚೆನ್ನೈ,ಮೇ02, 2021 (..):ತಮಿಳುನಾಡುವಿಧಾನಸಭೆಚುನಾವಣೆಯಲ್ಲಿಎಐಎಡಿಎಂಕೆ70ಕ್ಷೇತ್ರಗಳಲ್ಲಿಮುನ್ನಡೆಸಾಧಿಸಿದರೆ,ಡಿಎಂಕೆ94ಕ್ಷೇತ್ರಗಳಲ್ಲಿಮುನ್ನಡೆಕಾಯ್ದುಕೊಂಡಿದೆ. ತಮಿಳುನಾಡುಮುಖ್ಯಮಂತ್ರಿಕೆಪಳನಿಸ್ವಾಮಿತವರುಕ್ಷೇತ್ರಸೇಲಂಜಿಲ್ಲೆಯಎಡಪ್ಪಡಿಯಲ್ಲಿಮುನ್ನಡೆಸಾಧಿಸಿದ್ದಾರೆ. ವಿರೋಧಪಕ್ಷದನಾಯಕಮತ್ತುಡಿಎಂಕೆಅಧ್ಯಕ್ಷಎಂಕೆಸ್ಟಾಲಿನ್ಇಲ್ಲಿನಕೊಲತೂರ್ಕ್ಷೇತ್ರದಲ್ಲಿಮುಂದಿದ್ದಾರೆ. ಪುದುಚೇರಿವಿಧಾನಸಭೆಚುನಾವಣೆಯಮತಎಣಿಕೆಶುರವಾಗಿದ್ದು,ಆರಂಭಿಕಹಂತದಲ್ಲಿಯುಪಿಎ4ಕ್ಷೇತ್ರಗಳಲ್ಲಿಮುನ್ನಡೆಸಾಧಿಸಿದರೆ,ಎನ್ಡಿಎ9ಕ್ಷೇತ್ರಗಳಲ್ಲಿಮುನ್ನಡೆಸಾಧಿಸಿದೆಎಂಬಮಾಹಿತಿಲಭ್ಯವಾಗಿದೆ. ಪುದುಚೇರಿವಿಧಾನಸಭೆಚುನಾವಣೆಯಮತಎಣಿಕೆಶುರವಾಗಿದ್ದು,ಆರಂಭಿಕಹಂತದಲ್ಲಿಯುಪಿಎ4ಕ್ಷೇತ್ರಗಳಲ್ಲಿಮುನ್ನಡೆಸಾಧಿಸಿದರೆ,ಎನ್ಡಿಎ9ಕ್ಷೇತ್ರಗಳಲ್ಲಿಮುನ್ನಡೆಸಾಧಿಸಿದೆಎಂಬಮಾಹಿತಿಲಭ್ಯವಾಗಿದೆ.