ಕೇರಳದ ಪಾಲಕ್ಕಾಡ್’ನಲ್ಲಿ ‘ಮೆಟ್ರೋ ಮ್ಯಾನ್’ ಶ್ರೀಧರನ್’ಗೆ ಮುನ್ನಡೆ ಕೊಚ್ಚಿ, ಮೇ 02, 2021 (..):ಕೇರಳವಿಧಾನಸಭೆಚುನಾವಣೆಫಲಿತಾಂಶಪ್ರಕಟವಾಗುತ್ತಿದೆ. ಕೇರಳವಿಧಾನಸಭಾಚುನಾವಣೆಮತಎಣಿಕೆಯಲ್ಲಿ ಸದ್ಯದ ಮಾಹಿತಿ ಪ್ರಕಾರಎಲ್ಡಿಎಫ್89ಸ್ಥಾನಗಳಲ್ಲಿ,ಯುಡಿಎಫ್49ರಲ್ಲಿಮತ್ತುಎನ್ಡಿಎ3ಸ್ಥಾನಗಳಲ್ಲಿಮುನ್ನಡೆಸಾಧಿಸಿದೆ. ವಿಶೇಷ ಎಂದರೆಮೆಟ್ರೋಮ್ಯಾನ್ಇಶ್ರೀಧರನ್ಪಾಲಕ್ಕಾಡ್ನಲ್ಲಿಮುನ್ನಡೆಸಾಧಿಸಿದ್ದಾರೆ. ಅಸ್ಸಾಂ:ವಿಧಾನಸಭೆಚುನಾವಣೆಯಲ್ಲಿಎನ್ಡಿಎಮೈತ್ರಿಕೂಟ71ಕ್ಷೇತ್ರಗಳಲ್ಲಿಮುನ್ನಡೆಸಾಧಿಸಿದರೆ,ಯುಪಿಎಮೈತ್ರಿಕೂಟ33ಕ್ಷೇತ್ರಗಳಲ್ಲಿಮುನ್ನಡೆಸಾಧಿಸಿದೆ.