ಚುನಾವಣಾ ಫಲಿತಾಂಶದ ಸದ್ಯದ ಟ್ರೆಂಡ್… ಬೆಂಗಳೂರು,ಮೇ,2,2021(..):ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಹೊರ ಬೀಳುತ್ತಿದ್ದು, ಇಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿದ್ದು, ಮಧ್ಯಾಹ್ನದ ವೇಳೆಗೆ ಸೋಲು- ಗೆಲುವಿನ ಸ್ಪಷ್ಟ ಚಿತ್ರಣ ಸಿಗಲಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವೆ ಜಿದ್ದಾ ಜಿದ್ದಿನ ಹೋರಾಟವಿದ್ದು ರಾಜ್ಯದಲ್ಲಿ ಟಿಎಂ.ಸಿ – 140, ಬಿಜೆಪಿ – 120 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ನಂದಿ ಗ್ರಾಮ – ಮಮತಾ ಬ್ಯಾನರ್ಜಿಗೆ ತೀವ್ರ ಹಿನ್ನಡೆಯಾಗಿದೆ. ತಮಿಳುನಾಡು – ಅಧಿಕಾರದಲ್ಲಿ ಇದ್ದ ಹಿನ್ನಡೆ ಅನುಭವಿಸಿದೆ. ಅಧಿಕಾರದ ಕಡೆ ಮುಖಮಾಡಿದ್ದು , ಸ್ಟಾಲಿನ್ ನೇತೃತ್ವದ ಗೆ ಭರ್ಜರಿ ಗೆಲವು ಸಾಧಿಸುವತ್ತ ಮುನ್ನುಗ್ಗಿದೆ. ಕೇರಳ – ಮತ್ತೆ ಅಧಿಕಾರಕ್ಕೆ ಬಂದ ಪಿಣರಾಯ್ ವಿಜಯನ್ ನೇತೃತ್ವದ ಸರಕಾರ. ಅಸ್ಸಾಂ ಮತ್ತು ಪುದುಚೇರಿ – ಗೆ ಗೆಲವು. ಅಧಿಕಾರಕ್ಕೆ ಬಿಜೆಪಿ ಮಿತ್ರ ಪಕ್ಷಗಳು. : - – -- -