ಕೋವಿಡ್ ಕೇಸ್ ಹೆಚ್ಚಳ ಹಿನ್ನೆಲೆ: ಯುವ ಸ್ವಯಂ ಸೇವಕರನ್ನ ಆಹ್ವಾನಿಸಿದ ಮೈಸೂರು ಮಹಾನಗರ ಪಾಲಿಕೆ… ಮೈಸೂರು,ಏಪ್ರಿಲ್,28,2021(..):ಸಾಂಸ್ಕೃತಿಕ ನಗರಿ ಮೈಸೂರಿಮನಲ್ಲಿ ಕೊರೋನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ನಿಯಂತ್ರಣ ಕಾರ್ಯಗಳಲ್ಲಿ ತೊಡಗಲು ಯುವ ಸ್ವಯಂ ಸೇವಕರನ್ನು ಮೈಸೂರು ಮಹಾನಗರ ಪಾಲಿಕೆ ಆಹ್ವಾನಿಸಿದೆ. ಈ ಕುರಿತು ಪ್ರಕಟಣೆ ಹೊರಡಿಸಿ ಮೈಸೂರು ಮಹಾನಗರ ಪಾಲಿಕೆ ಕೋವಿಡ್ ನಿಯಂತ್ರಣ ಕಾರ್ಯಗಳಿಗೆ ವೈದಕೀಯ ಹಾಗೂ ವೈದಕೀಯೇತರ ಸ್ವಯಂ ಸೇವಕರನ್ನ ಆಹ್ವಾನಿಸಿದೆ. ಕೋವಿಡ್ ಪ್ರಕರಣಗಳು ಮೈಸೂರು ನಗರದಲ್ಲಿ ಹೆಚ್ಚುತ್ತಿರುವುದರಿಂದ ಕೋವಿಡ್ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಈ ನಿಟ್ಟಿನಲ್ಲಿ ಸ್ವಯಂ ಸೇವಕರ ಅವಶ್ಯಕತೆಯಿದ್ದು ಇಚ್ಚೆಯುಳ್ಳ ಸ್ವಯಂ ಸೇವಕರು (ವೈದ್ಯಕೀಯ ಮತ್ತು ವೈದ್ಯಕೀಯೇತರ) ನೊಂದಾಯಿಸಿಕೊಳ್ಳಲು ಕೋರಿದೆ. ಇಚ್ಚೆಯುಳ್ಳವರು.ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗೆ 0821-2418800, 2418186, 2418811, 2440890 ವಾಟ್ಸ್ ಆಫ್: 9449841195/96 ಈ ನಂಬರ್ ಗಳಿಗೆ ಸಂಪರ್ಕಿಸಲು ಕೋರಿದೆ ಎಂದು ಮಹಾನಗರ ಪಾಲಿಕೆ ತಿಳಿಸಿದೆ. ….. : , . 28, 2021 (..): -19 , . , - . ( -). . 0821-2418800, 2418186, 2418811, 2440890/ : 9449841195/96.: -19 / / - : - –- .-