ಅಂಗವಿಕಲರಿಗೆ ಕೊರೋನಾ ಲಸಿಕೆ ನೀಡಿ- ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ… ಬೆಂಗಳೂರು,ಏಪ್ರಿಲ್,27,2021(..):ಅಂಗವಿಕಲರಿಗೆ ಕೊರೋನಾ ಲಸಿಕೆ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿರುವ ಹೈಕೋರ್ಟ್, ಅಂಗವಿಕಲರಿಗೆ ಲಸಿಕೆ ನೀಡಬೇಕು. ಲಸಿಕೆ ಕಾರ್ಯಕ್ರಮ ಅಥವಾ ವ್ಯವಸ್ಥೆ ಮಾಡಿ. ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿ. ಮನಗೆ ಹೋಗಿ ಅಂಗವಿಕಲರಿಗೆ ಲಸಿಕೆ ಹಾಕಿ ಎಂದು ಸೂಚಿಸಿದೆ. ಹಾಗೆಯೇ ಕೊರೋನಾ ಲಸಿಕೆಗಾಗಿ ಕ್ಯೂ ನಿಲ್ಲುವುದನ್ನ ತಪ್ಪಿಸಿ ಎಂದು ಹೈಕೋರ್ಟ್ ತಿಳಿಸಿದೆ. : – - - – .