ದೇಶದಲ್ಲಿ ಸತತ 6ನೇ ದಿನವೂ 3 ಲಕ್ಷದ ಗಡಿ ದಾಟಿದ ಕೊರೋನ ಕೇಸ್… ನವದೆಹಲಿ,ಏಪ್ರಿಲ್,27,2021(..):ದೇಶದಲ್ಲಿ ಕೊರೋನಾ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ಸತತ 6ನೇ ದಿನವೂ ಕೊರೋನಾ ಪ್ರಕರಣಗಳ ಸಂಖ್ಯೆ 3 ಲಕ್ಷದ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 3, 23,144 ಹೊಸ ಕರೋನ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಕೊರೋನಾ ಸೋಂಕಿತರ ಪ್ರಮಾಣ 1,76,36,307ಕ್ಕೆ ಏರಿಕೆಯಾಗಿದೆ. ಒಂದೇ ದಿನದಲ್ಲಿ ಕೊರೋನಾ ಮಹಾಮಾರಿಗೆ ದೇಶದಲ್ಲಿ 2771 ಮಂದಿ ಸಾವನ್ನಪ್ಪಿದ್ದಾರೆ. ಕೊರೋನಾದಿಂದ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 1,97,894. ಕೊರೋನಾದಿಂದ ಒಟ್ಟು ಗುಣಮುಖರಾದವರ ಸಂಖ್ಯೆ : 1,45,56,209. ಒಟ್ಟು ಸಕ್ರೀಯ ಪ್ರಕರಣಗಳ ಸಂಖ್ಯೆ :28,82,204. ಒಟ್ಟು ವ್ಯಾಕ್ಸಿನೇಷನ್ ತೆಗೆದುಕೊಂಡರವರ ಸಂಖ್ಯೆ : 14,52,71,186 ಆಗಿದೆ. …. 3 , . 27, 2021 (..): 3 . 3 6th , 3,23,144 24 . , 1,76,36,307 2771 , 1,97,894. 1,45,56,209 28,82,204 . 14,52,71,186.: / 3 6th / : – - -3 – 6th –