ದೇಶದಲ್ಲಿ ಒಂದೇ ದಿನ 2,95,041 ಹೊಸ ಕೊರೋನಾ ಪ್ರಕರಣಗಳು ಪತ್ತೆ… ನವದೆಹಲಿ,ಏ,21,2021(..):ದೇಶದಲ್ಲಿ ಕೊರೋನಾ 2ನೇ ಅಲೆ ಜೋರಾಗಿದ್ದು ಒಂದೇ ದಿನ 2,95,041 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಕೇಂದ್ರ ಆರೋಗ್ಯ ಸಚಿವಾಲಯ ಈ ಕುರಿತು ಮಾಹಿತಿ ನೀಡಿದ್ದು, ದೇಶದಲ್ಲಿ ಕಳೆದ 24 ಗಂಟೆಯಲ್ಲಿ 2,95,041 ಸೋಂಕು ಪ್ರಕರಣಗಳು ಕಾಣಿಸಿಕೊಂಡಿದ್ದು, 2,023 ಮಂದಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಕೊರೋನಾ ಸೋಂಕಿತರ ಸಂಖ್ಯೆ 1,56,16,130ಕ್ಕೆ ಏರಿಕೆಯಾಗಿದ್ದು, ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ1,82,553ಕ್ಕೆ ತಲುಪಿದೆ. ಸೋಂಕಿನಿಂದ 1,67,457 ಮಂದಿ ಗುಣಮುಖಿತರಾಗಿದ್ದು, ಒಟ್ಟಾರೆ ಗುಣಮುಖವಾಗಿರುವ ಸಂಖ್ಯೆ 1,32,76,039ಕ್ಕೆ ಏರಿಕೆಯಾಗಿದೆ. ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 21,57538ಕ್ಕೆ ತಲುಪಿದೆ. ಗರಿಷ್ಠ ಪ್ರಕರಣಗಳನ್ನು ದಾಖಲಿಸಿರುವ ಮೊದಲ ಐದು ರಾಜ್ಯಗಳು 62,097 ಪ್ರಕರಣಗಳೊಂದಿಗೆ ಮಹಾರಾಷ್ಟ್ರ, ನಂತರ ಉತ್ತರ ಪ್ರದೇಶ 29,574 ಪ್ರಕರಣ, ದೆಹಲಿ 28,395 ಪ್ರಕರಣ ಕರ್ನಾಟಕ 21,794 ಪ್ರಕರಣ ಮತ್ತು ಕೇರಳ 19,577 ಪ್ರಕರಣಗಳು ಹೊಸದಾಗಿ ಪತ್ತೆಯಾಗಿವೆ. …. 2,95,041 24 ! , . 21, 2021 (..): -19 . 2,95,041 24 ! , 2,023 24 1,82,553. 1,56,16,130. 1,67,457 1,32,76,039 21,67,538. : (62,097); (29,574); (28,395), (21,794) (19,577).: 2,95,041 / 24 / / -19 : 2,95,041 - - - – –