ಅಯೋಧ್ಯೆಗೂ ಮುನ್ನ ಸಿದ್ದರಾಮಯನ ಹುಂಡಿಯಲ್ಲಿ ‘ಶ್ರೀರಾಮನ ದರ್ಶನ’ ಮೈಸೂರು,ಏಪ್ರಿಲ್,18,2021(..) :ಅಯೋಧ್ಯೆಗೂ ಮುನ್ನ ಸಿದ್ದರಾಮಯನ ಹುಂಡಿಯಲ್ಲಿ ‘ಶ್ರೀರಾಮನ ದರ್ಶನವಾಗಲಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹುಟ್ಟೂರಿನಲ್ಲಿ ಸೋಮವಾರ ಮನೆ,ಮನೆಯಲ್ಲೂ ರಾಮನ ಜಪ ನಡೆಯಲಿದೆ. ಹೇಳಿದಂತೆ ರಾಮಮಂದಿರ ಉದ್ಘಾಟನೆ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯರ ಕಾಳಜಿಯಿಂದ ರಾಮನ ದೇವಾಲಯ ತಲೆ ಎತ್ತಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲು ನಿಧಿ ಸಂಗ್ರಹ ಮಾಡಲು ಬಂದಿದ್ದ ಯುವಕರಿಗೆ ಬುದ್ದಿ ಹೇಳಿ ಕಳುಹಿಸಿದ್ದ ಸಿದ್ದರಾಮಯ್ಯ. ಹುಟ್ಟೂರಿನಲ್ಲಿ ಪೂರ್ಣಗೊಂಡಿರುವ ಮಂದಿರದಲ್ಲಿ ‘ರಾಮ’ ದರ್ಶನ ಪಡೆಯಲು ಸೋಮವಾರ ಹುಟ್ಟೂರು ಸಿದ್ದರಾಮನಹುಂಡಿಗೆ ಆಗಮಿಸಲಿದ್ದಾರೆ. ರಾಮನಮಾವಿಗೂ ಗ್ರಾಮಸ್ಥರು ರಾಮನ ಆರಾಧನೆ ಮಾಡಲಿದ್ದಾರೆ. : ---