ಸಾರಿಗೆ ಇಲಾಖೆ ಮುಷ್ಕರ ನಿರತ ಸ್ನೇಹಿತರೆ ಚಾಲಕನಿಗೆ ಕಲ್ಲು ಹೊಡೆದು ಸಾಯಿಸಿರುವುದು ಹೇಯಕರ : ಸಚಿವ ಎಸ್.ಸುರೇಶ್ ಕುಮಾರ್ ಬೇಸರ ಬೆಂಗಳೂರು,ಏಪ್ರಿಲ್,17,2021(..) :ಸಾರ್ವಜನಿಕರ ಹಿತಕ್ಕಾಗಿ ಬಸ್ ಓಡಿಸಲು ಸೇವೆಗೆ ಹಾಜರಾದ ಸಾರಿಗೆ ಇಲಾಖೆಯ ಚಾಲಕ ನನ್ನ ಮುಷ್ಕರ ನಿರತ ಸಾರಿಗೆ ನೌಕರರು ಕಲ್ಲು ಹೊಡೆದು ಸಾಯಿಸಿರುವುದು ಹೇಯಕರ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಬೇಸರ ವ್ಯಕ್ತಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಸಾರಿಗೆ ನೌಕರರನನ್ನು ಮುಷ್ಕರ ನಿರತ ಸಾರಿಗೆ ಇಲಾಖೆಯ ಅವರ ಸ್ನೇಹಿತರೇ ಕಲ್ಲು ಹೊಡೆದು ಸಾಯಿಸಿದ ಘಟನೆ ಅತ್ಯಂತ ಹೇಯಕರ ಎಂದು ತಿಳಿಸಿದ್ದಾರೆ. : ----- ----.