ಕೋವಿಡ್ ತಡೆಗೆ ರಾಜಕಾರಣ ಬಿಟ್ಟು ಸರ್ಕಾರದ ಜತೆ ಕೈ ಜೋಡಿಸಿ- ವಿಪಕ್ಷಗಳಿಗೆ ಸಚಿವ ಸುಧಾಕರ್ ಸಲಹೆ… ಬೆಂಗಳೂರು,ಏಪ್ರಿಲ್,15,2021(..):ಕೊರೋನಾ ವಿಚಾರದಲ್ಲಿ ಜನ ಆತಂಕಗೊಂಡಿದ್ದಾರೆ. ವಿಪಕ್ಷಗಳು ರಾಜಕೀಯ ಬಿಟ್ಟು ಸರ್ಕಾರದ ಜತೆ ಕೈ ಜೋಡಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಸಲಹೆ ನೀಡಿದ್ದಾರೆ. ಈ ಕುರಿತು ಇಂದು ಮಾತನಾಡಿದ ಸಚಿವ ಸುಧಾಕರ್, ಕೊರೋನಾ ವಿಷಯದಲ್ಲಿ ರಾಜಕಾರಣ ಮಾಡಬಾರದು. ಜನರು ಆತಂಕಗೊಂಡಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ರೆಮ್ಡಿಸಿವಿರ್ ಕೊರತೆ ಇಲ್ಲ. ಅಕ್ಸಿಜನ್ ಕೊರತೆ ಸಹ ಇಲ್ಲ. ರಾಜ್ಯದಲ್ಲಿ ಕೊರೊನಾ ಪ್ರಮಾಣ ವ್ಯಾಪಿಸಿಲ್ಲ. ಕೊರೋನಾ ಪ್ರಮಾಣ 0.5 ರಿಂದ 0.6 ರಷ್ಟಿದೆ ಎಂದರು. ಏಪ್ರಿಲ್ 18 ರಂದು ಸರ್ವಪಕ್ಷಗಳ ಸಭೆ ನಡೆಯಲಿದ್ದು, ಕೊರೊನಾ ನಿಯಂತ್ರಣ ಸಂಬಂಧ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ಸುಧಾಕರ್ ತಿಳಿಸಿದರು. …. . . -19 , . 15, 2021 (..): “ -19 . . ,” . . . . . , 0.5 0.6 , .“ - 18 ,” .: / . / . . / -19 / : - - - – -- -