ದೇಶದಲ್ಲಿ ಒಂದೇ ದಿನದಲ್ಲಿ 2 ಲಕ್ಷ ಗಡಿ ದಾಟಿದ ಕೊರೋನಾ ಪಾಸಿಟಿವ್ ಪ್ರಕರಣ…. ನವದೆಹಲಿ,ಏಪ್ರಿಲ್,15,2021(..):ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿನ 2 ಅಲೆ ಅಬ್ಬರ ಜೋರಾಗುತ್ತಿದ್ದು ಈ ಮಧ್ಯೆ ಒಂದೇ ದಿನದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ 2 ಲಕ್ಷ ಗಡಿ ದಾಟಿದೆ. ಹೌದು ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2,00,739 ಕೋವಿಡ್-19 ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ 1,40,74,564 ಕ್ಕೆ ಏರಿಕೆಯಾಗಿದೆ. ಇನ್ನು ಕಳೆದ 24 ಗಂಟೆಗಳಲ್ಲಿ ಕೋವಿಡ್-19 ಸೋಂಕಿಗೆ ಒಟ್ಟು 1,038 ಜನರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 1,73,123 ಕ್ಕೆ ಏರಿದೆ. ಭಾರತದಲ್ಲಿ ಒಟ್ಟು ಸಕ್ರಿಯ ಕೋವಿಡ್-19 ಕೇಸ್ ಪ್ರಕರಣಗಳ ಸಂಖ್ಯೆ 14,71,877 ಕ್ಕೆ ಏರಿದೆ. 1,24,29,564 ಮಂದಿ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಮಹಾರಾಷ್ಟ್ರ, ಉತ್ತರ ಪ್ರದೇಶ, ಛತ್ತೀಸ್ ಗಢ, ಕರ್ನಾಟಕ ಮತ್ತು ಕೇರಳ ಸೇರಿದಂತೆ 10 ರಾಜ್ಯಗಳು ದೈನಂದಿನ ಹೊಸ ಕೋವಿಡ್-19 ಪ್ರಕರಣಗಳಲ್ಲಿ ತೀವ್ರ ಏರಿಕೆಯನ್ನು ತೋರಿಸಿವೆ. … 2 , . 15, 2021 (..): -19 . 2 24 , . .. 2,00,739 24 . 1,40,74,564 1,038 1,73,123. 14,71,877 1,24,29,564. 10 -19 , , , , .: -19 / / 2 24 : - - –- 2 -