ಒಂದೇ ಕುಟುಂಬದ 6 ಮಂದಿಯ ಬರ್ಬರ ಹತ್ಯೆ…. ವಿಶಾಖಪಟ್ಟಣ,ಏಪ್ರಿಲ್,15,2021(..):ದುಷ್ಕರ್ಮಿಗಳು ಒಂದೇ ಕುಟುಂಬದ ಆರು ಮಂದಿಯನ್ನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಆಂಧ್ರ ಪ್ರದೇಶದ ವಿಶಾಖಪಟ್ಟಣದ ಜುತ್ತಾಡದಲ್ಲಿ ಈ ಘಟನೆ ನಡೆದಿದೆ. ರಮಣ, ಉಷಾದೇವಿ, ರಮಾದೇವಿ, ಅರುಣ, ಮಕ್ಕಳಾದ ಉದಯ್ , ಉರ್ವೀಷ ಹತ್ಯೆಯಾದವರು. ಅಪ್ಪಲರಾಜು ವಿರುದ್ದ ಕೊಲೆಗೈದ ಆರೋಪ ಕೇಳಿ ಬಂದಿದ್ದು ಸದ್ಯ ಅಪ್ಪಲರಾಜುನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯಾವ ಕಾರಣಕ್ಕೆ ಹತ್ಯೆಯಾಗಿದೆ ಎಂಬ ಮಾಹಿತಿ ತಿಳಿದು ಬಂದಿಲ್ಲ. : – 6 – -