ಉಪ ಚುನಾವಣೆ ಫಲಿತಾಂಶ ಬಳಿಕ ರಾಹುಲ್ ಗಾಂಧಿ ಸಿಂಹವೋ, ನರಿಯೋ, ಇಲಿಯೋ ತಿಳಿಯಲಿದೆ : ಸಚಿವ ಕೆ.ಎಸ್.ಈಶ್ವರಪ್ಪ ಶಿವಮೊಗ್ಗ,ಏಪ್ರಿಲ್,14,2021(..):ಕಳೆದಬಾರಿರಾಜ್ಯದಲ್ಲಿಕಾಂಗ್ರೆಸ್ಸರಕಾರಇತ್ತು,ಆದರೂಸೋಲುಅನುಭವಿಸಿತ್ತು.ರಾಹುಲ್ಗಾಂಧಿಸಿಂಹಎಂಬಮಾತುಹೇಳಿದ್ದಾರೆ.ರಾಹುಲ್ಗಾಂಧಿಸಿಂಹವೋ,ನರಿಯೋ,ಇಲಿಯೋಎಂಬುದುಉಪಚುನಾವಣೆಫಲಿತಾಂಶಬಂದನಂತರತಿಳಿಯಲಿದೆಎಂದುಸಚಿವಕೆ.ಎಸ್.ಈಶ್ವರಪ್ಪಟೀಕಿಸಿದರು.ಸುದ್ದಿಗಾರರೊಂದಿಗೆಮಾತನಾಡಿದಅವರು,ರಾಹುಲ್ಗಾಂಧಿಕಂಡರೆಬಿಜೆಪಿಯವರಿಗೆಭಯಖರ್ಗೆಹೇಳಿಕೆವಿಚಾರಕ್ಕೆತಿರುಗೇಟುನೀಡಿದರು. ರಾಹುಲ್ಗಾಂಧಿಚುನಾವಣೆಸಂದರ್ಭದಲ್ಲಿಎಲ್ಲೆಲ್ಲಿಕಾಲಿಟ್ಟಿದ್ದಾರೋಅಲ್ಲೆಲ್ಲಾಕಾಂಗ್ರೆಸ್ಗೆಸೋಲಾಗಿದೆ.ಲೋಕಸಭೆಚುನಾವಣೆವೇಳೆರಾಹುಲ್ಗಾಂಧಿರಾಜ್ಯದಎಲ್ಲಾಕಡೆಪ್ರಚಾರಮಾಡಿದರು,ಆದರೆ,ರಾಜ್ಯದಲ್ಲಿ25ಕಡೆಬಿಜೆಪಿಗೆಲುವುಸಾಧಿಸಿತುಎಂದರು. ರಾಹುಲ್ಗಾಂಧಿಅವರುಅವರಕ್ಷೇತ್ರಬಿಟ್ಟುಕೇರಳಕ್ಕೆಏಕೆಓಡಿಹೋದರೆಂದುಖರ್ಗೆಮೊದಲುಹೇಳಬೇಕು.ಅವರಪ್ಪ,ಅವರಮ್ಮ,ಅವರಜ್ಜಿ,ಅವರುಎಲ್ಲರೂಕೂಡಾಉತ್ತರಪ್ರದೇಶದಲ್ಲಿಸ್ಪರ್ಧೆಮಾಡಿಗೆಲ್ಲುತ್ತಿದ್ದರು.ಆದರೆ,ರಾಹುಲ್ಯಾಕೆಅಲ್ಲಿಬಿಟ್ಟುಕೇರಳಕ್ಕೆಓಡಿಹೋದರುಎಂದುಪ್ರಶ್ನಿಸಿದರು. ಎಲೆಕ್ಷನ್ಎಂದರೆಬಿಜೆಪಿಗೆಲುವುಎಂದರ್ಥ ಇತ್ತೀಚಿನದಿನಗಳಲ್ಲಿನಡೆದಯಾವುದೇಚುನಾವಣೆಯಲ್ಲಿಬಿಜೆಪಿಹಿಂದೆಬಿದ್ದಿಲ್ಲ.ಬೆಳಗಾವಿನಮ್ಮದೇಕ್ಷೇತ್ರ.ಸುರೇಶ್ಅಂಗಡಿನಿಧನದನಂತರಚುನಾವಣೆಎದುರಾಗಿದೆ.ಸಂಘಟಿತವಾಗಿ,ಸಂಘಟನಾತ್ಮಕವಾಗಿಬೂತ್ಮಟ್ಟದಲ್ಲಿಕೆಲಸನಡೆಯುತ್ತಿದೆ.ಕೇಂದ್ರಹಾಗೂರಾಜ್ಯಸರಕಾರದಅಭಿವೃದ್ಧಿಕಾರ್ಯಗಳುಕೈಹಿಡಿಯುತ್ತವೆಎಂದರು. ಸುರೇಶ್ಅಂಗಡಿಗ್ರಾಮೀಣಮಟ್ಟದಲ್ಲಿಒಂದೊಂದುಅಭಿವೃದ್ಧಿಕೆಲಸಮಾಡಿದ್ದಾರೆ.ಹೀಗಾಗಿ,ಬೆಳಗಾವಿಯಲ್ಲಿಗೆದ್ದೇಗೆಲ್ಲುತ್ತೇವೆ.ಮಸ್ಕಿಹಾಗೂಬಸವಕಲ್ಯಾಣದಲ್ಲಿಕಾಂಗ್ರೆಸ್,ಜೆಡಿಎಸ್ಅಬ್ಬರಮಾಡುತ್ತಿದ್ದಾರೆ.ಏನೇಅಬ್ಬರಮಾಡಿದರೂಸಹಮೂರುಕ್ಷೇತ್ರದಲ್ಲಿಬಿಜೆಪಿಗೆಲ್ಲುತ್ತದೆಎಂದುವಿಶ್ವಾಸವ್ಯಕ್ತಪಡಿಸಿದರು. : ---- ---- --..