ಲಾಕ್ ಡೌನ್ ಇಲ್ಲದೇ ಕೊರೋನಾ ನಿಯಂತ್ರಣ: ಗಾಳಿಸುದ್ದಿ ಹರಡಿಸುವವರ ವಿರುದ್ಧ ಕ್ರಮ- ಗೃಹ ಸಚಿವ ಬಸವರಾಜ ಬೊಮ್ಮಾಯಿ… ಬೆಂಗಳೂರು,ಏಪ್ರಿಲ್,14,2021(..): ಲಾಕ್ ಡೌನ್ ಇಲ್ಲದೇ ಕೊರೋನಾ ನಿಯಂತ್ರಣ ಮಾಡುತ್ತೇವೆ. ಲಾಕ್ ಡೌನ್ ಕುರಿತು ಗಾಳಿಸುದ್ಧಿ ಹರಡಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದರು.ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಲಾಕ್ ಡೌನ್ ವಿಚಾರದಲ್ಲಿ ಸರ್ಕಾರದ ಮುಂದೆ ಸ್ಪಷ್ಟತೆ ಇದೆ. ರಾಜ್ಯದ ಸದ್ಯದ ಪರಿಸ್ಥಿತಿಯಲ್ಲಿ ಲಾಕ್ ಡೌನ್ ಮಾಡಲ್ಲ. ಗಾಳಿ ಸುದ್ದಿ ಹರಡಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಲಾಕ್ ಡೌನ್ ಇಲ್ಲದೇ ಕೊರೋನಾ ನಿಯಂತ್ರಿಸುತ್ತೇವೆ. ನಿಯಮ ಪಾಲಿಸಿದರೇ ಕೊರೋನಾ ನಿಯಂತ್ರಿಸಬಹುದು. ಊಹಾಪೋಹಗಳಿಗೆ ಯಾರೂ ಕಿವಿಕೊಡಬೇಡಿ ಎಂದು ಬಸವರಾಜ ಬೊಮ್ಮಾಯಿ ಹೇಳಿದರು. : , . 14, 2021 (..): “ -19 . ,” . . “ , . -,” . , .: / / / / : - – - - .