ಮೈಸೂರಿನಲ್ಲಿ ಯಥಾಸ್ಥಿತಿಗೆ ಮರಳುತ್ತಿದೆ ಬಸ್ ಸಂಚಾರ ಮೈಸೂರು,ಏಪ್ರಿಲ್,13,2021 (..) :ಮೈಸೂರಿನಲ್ಲಿ ಮಂಗಳವಾರ130ಕ್ಕೂ ಹೆಚ್ಚು ಕೆ ಎಸ್ ಆರ್ ಟಿ ಸಿ ಬಸ್ ರಸ್ತೆಗಿಳಿದಿವೆ.ಮೈಸೂರಿನಿಂದವಿವಿಧಭಾಗಗಳಿಗೆ ಬಸ್ ಗಳು ತೆರಳಿದವು. ಕೆಎಸ್ ಆರ್ ಟಿಸಿ ಅಧಿಕಾರಿಗಳು ನೌಕರರ ಮೇಲೆ ಒತ್ತಡ ಹೇರಿಮತ್ತಷ್ಟುನೌಕರರನ್ನಕರ್ತವ್ಯಕ್ಕೆ ಕರೆತಂದಿದ್ದಾರೆ. ಖಾಸಗಿಬಸ್ಸುಗಳು ಖಾಲಿ,ಖಾಲಿಹೊಡೆಯುತ್ತಿದ್ದು, ಸಬರ್ಬ್ಬಸ್ನಿಲ್ದಾಣದಲ್ಲೇನಿಂತಿವೆ.ಯುಗಾದಿಹಬ್ಬಹಿನ್ನಲೆನಿರೀಕ್ಷಿತಪ್ರಯಾಣಿಕರಿಲ್ಲದೇಖಾಸಗಿಬಸ್ಸುಗಳುನಿಂತಲ್ಲೇನಿಂತಿದ್ದು, ಕೆಲವು ಬಸ್ ಗಳು ಮಾತ್ರವೇ ಸಂಚರಿಸುತ್ತಿವೆ. ಶೇ.90ರಷ್ಟುನಗರಬಸ್ಸಂಚಾರ ಆರಂಭವಾಗಿದ್ದು,ಇಂದು201ಬಸ್ಗಳು ಸಂಚಾರಆರಂಭಿಸಿವೆ ಎಂದು ತಿಳಿದು ಬಂದಿದೆ. : ---