“ಹಕ್ಕುಗಳ ಬಗ್ಗೆ ಅರಿವಿಲ್ಲದ ಕನ್ನಡಿಗರು, ಕನ್ನಡದಲ್ಲಿ ಶುಭಾಶಯ ಹೇಳಿದರು ಅಂತ ಜೈಕಾರ ಹಾಕುತ್ತಾರೆ : ಅರುಣ್ ಜಾವಗಲ್ ಟೀಕೆ” ಬೆಂಗಳೂರು,ಏಪ್ರಿಲ್,13,2021(..) :ತಮ್ಮಹಕ್ಕುಗಳಬಗ್ಗೆಅರಿವಿಲ್ಲದಕನ್ನಡಿಗರುಹಬ್ಬಕ್ಕೆಕನ್ನಡದಲ್ಲಿಶುಭಾಶಯಹೇಳಿದರುಅಂತಜೈಕಾರಹಾಕುತ್ತಾರೆಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಜಾವಗಲ್ ಟೀಕಿಸಿದ್ದಾರೆ. ಕಾಯಿದೆಕಾನೂನುಗಳನ್ನುಕನ್ನಡಕ್ಕೆಅನುವಾದಮಾಡುವುದಿಲ್ಲಾಅಂತಸುಪ್ರೀಂಕೋರ್ಟ್ಗೆಹೋಗುತ್ತಾರೆ.ಇನ್ನೊಂದೆಡೆಹಬ್ಬಗಳಶುಭಾಶಯವನ್ನುಕನ್ನಡದಲ್ಲಿಹೇಳುತ್ತಾರೆ. ತಮ್ಮಹಕ್ಕುಗಳಬಗ್ಗೆಅರಿವಿಲ್ಲದಕನ್ನಡಿಗರುಹಬ್ಬಕ್ಕೆಕನ್ನಡದಲ್ಲಿಶುಭಾಶಯಹೇಳಿದರುಅಂತಜೈಕಾರಹಾಕುತ್ತಾರೆ ಎಂದು ಅಸಮಾಧಾನವ್ಯಕ್ತಪಡಿಸಿದ್ದಾರೆ. : -------- -