ಸಿದ್ದರಾಮಯ್ಯ ಅಡ್ರಸ್ ಇಲ್ಲದ ನಾಯಕರಾಗಲಿದ್ದಾರೆ : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬೆಂಗಳೂರು,ಏಪ್ರಿಲ್,13,2021(..) :ರಾಜ್ಯದಮೂರೂಸ್ಥಾನಗಳುಬಿಜೆಪಿಪಾಲಾಗಲಿವೆ.ಈಮೂಲಕಸಿದ್ದರಾಮಯ್ಯಅವರುಅಡ್ರಸ್ಇಲ್ಲದನಾಯಕರಾಗಲಿದ್ದಾರೆಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಸೋಲಿನಹತಾಶೆಯಿಂದಸಿದ್ದರಾಮಯ್ಯಅವರುಬಿಜೆಪಿವಿರುದ್ಧಇಲ್ಲಸಲ್ಲದಆರೋಪಮಾಡುತ್ತಿದ್ದಾರೆ.ಕಾಂಗ್ರೆಸ್ಪಕ್ಷಅಧಿಕಾರಇಲ್ಲದಿದ್ದಾಗಕುತಂತ್ರ,ಷಡ್ಯಂತ್ರಮತ್ತುವಿಡಿಯೋರಾಜಕಾರಣಮಾಡುತ್ತವೆಎಂದು ಕಿಡಿಕಾರಿದ್ದಾರೆ. : ---- -