“ಸಿದ್ದರಾಮಯ್ಯ 5 ವರ್ಷ ಸತ್ಯ ಹೇಳಿದಕ್ಕೆ , ಜನರಿಂದ ಸೋಲಿನ ಬಹುಮಾನ” : ಶಾಸಕ ಎಂ.ಪಿ.ರೇಣುಕಚಾರ್ಯ ಬೆಂಗಳೂರು,ಏಪ್ರಿಲ್,10,2021(..) :ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಸತತವಾಗಿ ಐದು ವರ್ಷಗಳ ಕಾಲ ಸತ್ಯವನ್ನೇ ಹೇಳಿದ್ದರಿಂದ ಅವರದ್ದೇ, ಕ್ಷೇತ್ರದ ಜನರು 36ಸಾವಿರ ಮತಗಳ ಅಂತರದಿಂದ ಸೋಲಿಸಿ ದೊಡ್ಡ ಬಹುಮಾನ ಕೊಟ್ಟಿದ್ದಾರೆ ಎಂದು ಶಾಸಕ ಎಂ.ಪಿ.ರೇಣುಕಚಾರ್ಯ ಕಿಡಿಕಾರಿದ್ದಾರೆ. ಸುಳ್ಳು ಹೇಳಿದ ಮೊದಲ ಪ್ರಧಾನಿ ಮೋದಿ, ಸುಳ್ಳು ಹೇಳುವುದಕ್ಕೆ ನರೇಂದ್ರ ಮೋದಿಗೆ ನೊಬೆಲ್ ಸಿಗಬೇಕು ಎಂಬ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಆಕ್ರೋಶಗೊಂಡು ಟ್ವೀಟ್ ಮೂಲಕ ಸಿದ್ದರಾಮಯ್ಯ ಗೆ ತಿರುಗೇಟು ನೀಡಿದ್ದಾರೆ. : --5 ------ ..