ನಾಳೆಯಿಂದ 4 ದಿನಗಳ ಕಾಲ ಕೋವಿಡ್ ಲಸಿಕಾ ಉತ್ಸವ : ಸಚಿವ ಡಾ.ಕೆ.ಸುಧಾಕರ್ ಬೆಂಗಳೂರು,ಏಪ್ರಿಲ್,10,2021(..) :ರಾಜ್ಯದಲ್ಲಿಕೊರೊನಾವೈರಸ್ನಿಯಂತ್ರಣಕ್ಕೆನಾಳೆಯಿಂದ4ದಿನಗಳಕಾಲಕೋವಿಡ್ಲಸಿಕಾಉತ್ಸವನಡೆಸಲುಸಕಲಸಿದ್ಧತೆಮಾಡಿಕೊಳ್ಳಲಾಗಿದೆಎಂದುಆರೋಗ್ಯಸಚಿವಡಾ.ಕೆ.ಸುಧಾಕರ್ಹೇಳಿದ್ದಾರೆ.ಸುದ್ದಿಗಾರರೊಂದಿಗೆಮಾತನಾಡಿದಸಚಿವರು,ಏಪ್ರಿಲ್11ರಂದುಜ್ಯೋತಿಬಾಪುಲೆಜನ್ಮದಿನಹಾಗೂಏಪ್ರಿಲ್14ಬಾಬಾಸಾಹೇಬ್ಅಂಬೇಡ್ಕರ್ ಅವರಜನ್ಮದಿನಾಚರಣೆಯವರೆಗೂರಾಜ್ಯದಲ್ಲಿಕೋವಿಡ್ಲಸಿಕಾಉತ್ಸವಜರುಗಲಿದೆ.ಜನಹೆಚ್ಚಿನಸಂಖ್ಯೆಯಲ್ಲಿಲಸಿಕೆಪಡೆದುಕೊಳ್ಳಬೇಕುಎಂದುಮನವಿಮಾಡಿದ್ದಾರೆ. ಇಂದುರಾತ್ರಿ10ಗಂಟೆಯಿಂದಬೆಳಗ್ಗೆ5ಗಂಟೆಯವರೆಗೆನೈಟ್ಕರ್ಪ್ಯೂ ರಾಜ್ಯದಲ್ಲಿಕೊರೊನಾವೈರಸ್ಸೋಂಕಿನಪ್ರಕರಣಗಳುಹೆಚ್ಚಾಗುತ್ತಿರುವಹಿನ್ನೆಲೆಯಲ್ಲಿಇಂದಿನಿಂದರಾಜ್ಯದ8ನಗರಗಳಲ್ಲಿಇಂದುರಾತ್ರಿ10ಗಂಟೆಯಿಂದಬೆಳಗ್ಗೆ5ಗಂಟೆಯವರೆಗೆಏಪ್ರಿಲ್20ರವರೆಗೆನೈಟ್ಕರ್ಪ್ಯೂಜಾರಿಗೊಳಿಸಲಾಗಿದೆಎಂದುತಿಳಿಸಿದ್ದಾರೆ. : -4 ---- ..