“ಎಲ್ಲಾ ಟೀಕೆಗಳಿಗೆ ಉತ್ತರ ಕೊಡಬೇಕು ಎಂದೇನಿಲ್ಲ” : ಎಂ.ಬಿ.ಪಾಟೀಲ್ ವಿರುದ್ಧ ಜಗದೀಶ್ ಶೆಟ್ಟರ್ ಕಿಡಿ ಬೆಂಗಳೂರು,ಏಪ್ರಿಲ್,06,2021(..) :ಎಂ.ಬಿ.ಪಾಟೀಲ್ಅವರಎಲ್ಲಾಟೀಕೆಗಳಿಗೆಉತ್ತರಕೊಡಬೇಕುಎಂದೇನಿಲ್ಲ.ಈಚುನಾವಣೆಯಲ್ಲಿಗೆದ್ದುತೋರಿಸಲಿ.ಅದರಮೇಲೆಕಾಂಗ್ರೆಸ್ಶಕ್ತಿಏನುಎಂಬುದುಗೊತ್ತಾಗುತ್ತದೆ ಎಂದುಕೈಗಾರಿಕಾಸಚಿವಜಗದೀಶ್ಶೆಟ್ಟರ್ಸವಾಲುಹಾಕಿದ್ದಾರೆ. ಮಾಜಿಸಚಿವಎಂ.ಬಿ.ಪಾಟೀಲ್ಅವರುಹೇಳಿದ್ದುಎಲ್ಲವೂವೇದವಾಕ್ಯಅಲ್ಲ.ವಿಧಾನಸಭೆವಿಸರ್ಜಿಸಿಚುನಾವಣೆಎದುರಿಸಲಿಎಂದುಸವಾಲುಹಾಕುವಪಾಟೀಲರುಮೊದಲುಈಗನಡೆಯುವಮೂರುಉಪಚುನಾವಣೆಗಳನ್ನುಗೆದ್ದುತೋರಿಸಲಿ ಎಂದರು ಮೂರುಉಪಚುನಾವಣೆಗಳನ್ನುಸಹನಾವೇಗೆಲ್ಲುತ್ತೇವೆ ಈಹಿಂದೆನಡೆದ 15 ಉಪಚುನಾವಣೆಗಳಲ್ಲಿನಾವುಗೆದ್ದಿದ್ದೇವೆ.ಈಗಮೂರುಉಪಚುನಾವಣೆಗಳನ್ನುಸಹನಾವೇಗೆಲ್ಲುತ್ತೇವೆ.ವಾತಾವರಣನಮ್ಮಪರವಾಗಿದೆ.ಹೀಗಿರುವಾಗಹೊಸದಾಗಿಅಸೆಂಬ್ಲಿಚುನಾವಣೆಮಾಡುವುದುಬೇಡ.ಈಗಮೂರುಚುನಾವಣೆಗಳಲ್ಲಿಗೆದ್ದುತೋರಿಸಲಿಎಂದಿದ್ದಾರೆ. : -- - ---..