ಬಿಜೆಪಿ ಸರ್ಕಾರದಲ್ಲಿ ಹೊಂದಾಣಿಕೆಯ ಕೊರತೆ ಎದ್ದು ಕಾಣುತ್ತಿದೆ : ವಾಟಾಳ್ ನಾಗರಾಜ್ ಕಿಡಿ ಬೆಂಗಳೂರು,ಏಪ್ರಿಲ್,04,2021(..) :ಕೊರೊನಾ ನಿಯಂತ್ರಿಸಲುಸಿಎಂಬಿ.ಎಸ್.ವೈನೇತೃತ್ವದಬಿಜೆಪಿಸರ್ಕಾರಪರಿಣಾಮಕಾರಿಯಾಗಿಕೆಲಸಮಾಡುತ್ತಿಲ್ಲ.ಹೊಂದಾಣಿಕೆಯಕೊರತೆಎದ್ದುಕಾಣುತ್ತಿದೆ.ಮಕ್ಕಳಂತೆಆಟವಾಡಿನಾಟಕಮಾಡುತ್ತಿದ್ದಾರೆಎಂದುಕನ್ನಡಚಳುವಳಿವಾಟಾಳ್ಪಕ್ಷದಮುಖಂಡವಾಟಾಳ್ನಾಗರಾಜ್ವಾಗ್ದಾಳಿನಡೆಸಿದರು. ಸುದ್ದಿಗಾರರೊಂದಿಗೆಮಾತನಾಡಿದಅವರು,ಸಿಎಂಯಡಿಯೂರಪ್ಪಅವರಿಗೆರಾಜ್ಯದಲ್ಲಿಯಾವರೀತಿಯಲ್ಲಿಆಡಳಿತಮಾಡಬೇಕೆಂದುಪ್ರಾಮಾಣಿಕವಾಗಿಗೊತ್ತಿಲ್ಲ.ಕೊರೊನಾತಡೆಹಿಡಿಯುವಬಗ್ಗೆಎಷ್ಟುಪರಿಣಾಮಕಾರಿಯಾಗಿಕ್ರಮಕೈಗೊಳ್ಳಬೇಕೋಅದನ್ನಕೈಗೊಳ್ಳುತ್ತಿಲ್ಲ.ಸ್ಪಷ್ಪವಾದನೀತಿ–ನಿಯಮವಿಲ್ಲ.ಯಡಿಯೂರಪ್ಪನೇತೃತ್ವದಸರ್ಕಾರಜನರಆರೋಗ್ಯದಬಗ್ಗೆಆಟವಾಡುತ್ತಿದ್ದಾರೆಆರೋಪಿಸಿದರು. ರಾಜ್ಯದಲ್ಲಿಕೊರೊನಾಸೋಂಕುನಿಯಂತ್ರಿಸಲುಈಹಿಂದೆಖರೀದಿಮಾಡಿದ್ದಹಾಸಿಗೆಗಳು,ಮಂಚಗಳು,ವೆಂಟಿಲೇಟರ್ಎಷ್ಟುಅವೆಲ್ಲವೂಎಲ್ಲಿಹೋಯಿತುಎಂದುಪ್ರಶ್ನಿಸಿದಅವರುಆಸ್ಪತ್ರೆಯಲ್ಲಿರೋಗಿಗಳಿಗೆಸ್ಥಳವಿಲ್ಲಪರಿಸ್ಥಿತಿಭಯಂಕರವಾಗಿದೆಸರ್ಕಾರನಾಟಕಮಾಡುತ್ತಿದೆಯಾರಿಗೂಜವಾಬ್ದಾರಿಯಿಲ್ಲಒಂದುಚಿಂತನೆಯಿಲ್ಲಎಂದುಅಸಮಾಧಾನವ್ಯಕ್ತಪಡಿಸಿಕೊರೊನಾಹೋಗಲಾಡಿಸಲುಪರಿಣಾಮಕಾರಿಯಾದಕ್ರಮಗಳನ್ನುಕೈಗೊಳ್ಳಬೇಕೆಂದುಸರ್ಕಾರವನ್ನುಆಗ್ರಹಿಸಿದರು. ಕೊರೊನಾಸೋಂಕಿನಬಗ್ಗೆಸ್ಪಷ್ಟವಾದನಿಲುವುಸರ್ಕಾರಕ್ಕಿಲ್ಲಸೋಂಕುನಿಯಂತ್ರಿಸಲುರಾಜ್ಯಸರ್ಕಾರವಿಫಲವಾಗಿದೆ.ಸೋಂಕುನಿಯಂತ್ರಿಸಲುರಾಜಧಾನಿಬೆಂಗಳೂರಿನಲ್ಲಿ,ಜಿಲ್ಲಾಹಾಗೂತಾಲೂಕುಕೇಂದ್ರದಲ್ಲಿಏನುವ್ಯವಸ್ಥೆಮಾಡಿದ್ದೀರಿಎಂಬುದರಬಗ್ಗೆಕೇವಲಅಂಕಿಅಂಶಗಳಿಂದಏನುಪ್ರಯೋಜನವಿಲ್ಲ ಎಂದು ದೂರಿದರು. ಲಘುವಾಗಿಪರಿಗಣಿಸುವುದುಸೂಕ್ತವಲ್ಲ.ಆರೋಗ್ಯ,ಗೃಹಇಲಾಖೆಸಮನ್ವಯದಿಂದಕಾರ್ಯನಿರ್ವಹಿಸಿಪರಿಣಾಮಕಾರಿಯಾಗಿಕೆಲಸಮಾಡಬೇಕುನಿಮ್ಮಬೇಜವಾಬ್ದಾರಿಯಿಂದರಾಜ್ಯದಲ್ಲಿಮತ್ತೆಕೊರೊನಾಸೋಂಕುಬಂದಿದೆಎಂದುಆರೋಪಿಸಿದರು. : -----