ಸಚಿವ ಮುರುಗೇಶ್ ಆರ್.ನಿರಾಣಿ ಸಪ್ಲೈಯರ್ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಮೈಸೂರು,ಏಪ್ರಿಲ್,04,2021(..) :ಸಚಿವ ಮುರುಗೇಶ್ ಆರ್.ನಿರಾಣಿ ಸಪ್ಲೈಯರ್. ಬಿ.ಎಸ್.ವೈ ಗೆ ಏನು ಸಪ್ಲೈ ಮಾಡಿದ್ದಾರೆ ಎಂದು ಕಾಲ ಬಂದಾಗ ಎಲ್ಲವನ್ನೂ ಹೇಳುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.ಸಚಿವ ಮುರುಗೇಶ್ ಆರ್,ನಿರಾಣಿ ಅವರ ನಾಲಾಯಕ್ ಹೇಳಿಕೆ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದ ಅವರು, ಸಚಿವ ಮುರುಗೇಶ್ ಆರ್.ನಿರಾಣಿ ಸಪ್ಲೈಯರ್ ಆಗಿದ್ದು, ಯಡಿಯೂರಪ್ಪ ಸಿಡಿ ಇಟ್ಕೊಂಡು ಬ್ಲಾಕ್ ಮ್ಯಾಲ್ ಮಾಡಿ ಮಂತ್ರಿಯಾಗಿದ್ದಾರೆ ಎಂದು ಆಕ್ರೊಶವ್ಯಕ್ತಪಡಿಸಿದರು. : - .--- -