ಎಸ್ ಐಟಿಯಿಂದ ನಿರ್ಭಯ ಗೈಡ್ ಲೈನ್ ಉಲ್ಲಂಘನೆ: ಕೋರ್ಟ್ ಮೆಟ್ಟಿಲೇರುವೆ- ವಕೀಲ ಜಗದೀಶ್… ಬೆಂಗಳೂರು,ಮಾರ್ಚ್,31,2021(..):ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಯನ್ನ ಎಸ್ ಐಟಿ ವಿಚಾರಣೆ ನಡೆಸಿದ್ದು ಈ ಮಧ್ಯೆ ಎಸ್ ಐಟಿ ವಿರುದ್ಧ ಕೋರ್ಟ್ ಮೆಟ್ಟಿಲೇರುವುದಾಗಿ ಯುವತಿ ಪರ ವಕೀಲ ಜಗದೀಶ್ ತಿಳಿಸಿದ್ದಾರೆ. ಹೌದು, ಈ ಕುರಿತು ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿರುವ ವಕೀಲ ಜಗದೀಶ್, ಎಸ್ ಐಟಿಯಿಂದ ನಿರ್ಭಯ ಗೈಡ್ ಲೈನ್ ಉಲ್ಲಂಘನೆಯಾಗಿದೆ. ಯುವತಿಯ ವಿಡಿಯೋ ಚಿತ್ರೀಕರಿಸಿದ್ದೇ ಎಸ್ ಐಟಿ. ಯುವತಿಯ ವಿಡಿಯೋವನ್ನ ಮಾಧ್ಯಮಗಳಿಗೆ ನೀಡಿದ್ದಾರೆ. ಸೂರ್ಯಮುಕುಂದ್ ರಾಜ್ ಕರೆದಿದ್ದು ನಾನು. ಸೂರ್ಯಮುಕುಂದ್ ರಾಜ್ ರ ವಿಡಿಯೋವನ್ನೂ ಮಾಡಿದ್ದಾರೆ. ಈ ಕೇಸ್ ನಲ್ಲಿ ಎಸ್ ಐಟಿ ಮುಖವಾಡ ಬಯಲಾಗಿದೆ. ಎಸ್ ಐಟಿ ವಿರುದ್ಧ ಕೋರ್ಟ್ ಮೆಟ್ಟಿಲೇರುವೆ ಎಂದು ತಿಳಿಸಿದ್ದಾರೆ. …. , . 31, 2021 (..): () . , . , . “ . , . ’ . ,” .: / / / / : - - - - -.