“ಸಾರ್ವಜನಿಕ ಸ್ವತ್ತುಗಳನ್ನು ಮಾರುವ ಚಾಳಿ ರಾಜ್ಯ ಸರ್ಕಾರವೂ ಮುಂದುವರೆಸಿದೆ” : ರಾಜ್ಯ ಕಾಂಗ್ರೆಸ್ ಟೀಕೆ ಬೆಂಗಳೂರು,ಮಾರ್ಚ್,31,2021(..): ಬಿಜೆಪಿ ಆಡಳಿತದಲ್ಲಿ ಸಾರ್ವಜನಿಕರ ಹಣಕ್ಕೆ ಪಾರದರ್ಶಕತೆ ಇಲ್ಲವಾಗಿದೆ. ಒಂದೆಡೆ ಹಣಕ್ಕಾಗಿ ಕೇಂದ್ರದ ಸಾರ್ವಜನಿಕ ಸ್ವತ್ತುಗಳನ್ನು ಮಾರುವ ಚಾಳಿ ರಾಜ್ಯ ಸರ್ಕಾರವೂ ಮುಂದುವರೆಸಿದೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಆಕ್ರೋಶವ್ಯಕ್ತಪಡಿಸಿದೆ. ಇನ್ನೊಂದೆಡೆ 7100 ಕೋಟಿ ಅಧಿಕಾರಿಗಳ ಖಾತೆಯಲ್ಲಿ ಕೊಳೆಯುತ್ತಿದೆ ಅಭಿವೃದ್ಧಿಗೆ ಹಣವಿಲ್ಲ ಎನ್ನುವ ಸರ್ಕಾರ ಈ ಹಣವನ್ನು ಬಳಸದೆ ಬಿಟ್ಟಿದ್ದೇಕೆ? ಎಂದು ಪ್ರಶ್ನಿಸಿದೆ. : --------