ಮೈಸೂರಿನಲ್ಲಿ ಇಂದು ವೆಡ್ಡಿಂಗ್ ಹೌಸ್ ಶೋ. ಮೈಸೂರು,ಮೇ,17,2024 (..):ಇಂದು ಮೈಸೂರಿನ ನಾರ್ತ್ ಅವೆನ್ಯೂದಲ್ಲಿ ವೃತ್ತಿಪರ ಕಲಾವಿದರಿಂದ ವೆಡ್ಡಿಂಗ್ ಥೀಮ್ ಆಧಾರಿತ ಫ್ಯಾಷನ್ ಶೋ ಮತ್ತು ಡ್ಯಾನ್ಸ್ ಶೋ ನಡೆಯುತ್ತಿದ್ದು ಈ ವಿಶೇಷ ವೆಡ್ಡಿಂಗ್ ಹೌಸ್ ಶೋ ಅನ್ನು ಸ್ನೇಹಲ್ ಐಗೂರ್ ಅವರು ಆಯೋಜಿಸಿದ್ದಾರೆ. ಈ ಪ್ರದರ್ಶನವು ಸಂಜೆ 6 ಗಂಟೆಗೆ ಪ್ರಾರಂಭವಾಗುತ್ತದೆ. ಐದು ವಿನ್ಯಾಸಕರಿಂದ ತಮ್ಮ ಮದುವೆಯ ಸಂಗ್ರಹವನ್ನು ಪ್ರದರ್ಶಿಸುತ್ತಾರೆ. ವರ್ ವಸ್ತ್ರ, ಮೈಸೂರು, ಜನ ದ ಹೆರಿಟೇಜ್ ಮೈಸೂರು, ಟಾಫಲ್ಸ್, ಮೈಸೂರು, ಸ್ಪರ್ಶ್ ಡಿಸೈನರ್ ಸ್ಟೋರ್, ಮೈಸೂರು, ರೂಪಾ ಜಿ, ಬೆಂಗಳೂರು ಇವರಿಂದ ವಸ್ತ್ರ ಪ್ರದರ್ಶನ ಏರ್ಪಡಿಸಲಾಗಿದೆ. ಕಥಕ್ ರಾಕರ್ಸ್‌ ಕುಮಾರ್ ಅವರಿಂದ ನೃತ್ಯ ಪ್ರದರ್ಶನ, ಸೆಮಿ ಕ್ಲಾಸಿಕಲ್ ಮತ್ತು ಟ್ರೈಬಲ್ ನೃತ್ಯವನ್ನು ಹಮ್ಮಿಕೊಳ್ಳಲಾಗಿದೆ, ಈ ಸಂಧರ್ಭದಲ್ಲಿ ಬಿಗ್ ಬಾಸ್ ಖ್ಯಾತಿಯ ನಮ್ರತಾ ಗೌಡ, ಕಿಶನ್ ಬಿಳಗಲಿ ಮತ್ತು ಆರ್ಟಿಕಲ್ 370 ಚಿತ್ರದ ಬಾಲಿವುಡ್ ನಟ ವೈಭವ್ ತತ್ವವಾದಿ ಆಗಮಿಸಲಿದ್ದಾರೆ. ನಮ್ಮ ಮುಖ್ಯ ಪ್ರಾಯೋಜಕರು ಜ್ಯೂವೆಲ್ ಮಂದಿರ್, ವರ್ಲ್ಡ್ ಆಫ್ ಸಿಲ್ವರ್, ವೈಟ್ ಸ್ವಾನ್ ಅಸ್ತೆಟಿಕ್ಸ್ ಶಕ್ತಿ ಜೆಎಲ್ಆರ್ ಸಹಕಾರ ನೀಡುವವರು ಕಪಿಲಾ ರಿವರ್‌ ಫ್ರಂಟ್, ಪ್ರಾಪರ್ಟಿ ಪಾರ್ಕ್, ಮಾತೃಚಾಯ, ಮಣಿಪಾಲ್ ಆಸ್ಪತ್ರೆಗಳು, ಅರ್ನಾಲ್ಡ್ ಫಿಟ್‌ನೆಸ್, ಡ್ರೀಮ್‌ಝೋನ್ ಮತ್ತು ಅಭಿನವ ವೆಡ್ಡಿಂಗ್ಸ್, ಪಾಸ್‌ಗಳಿಗಾಗಿ ದಯವಿಟ್ಟು ಸಂಪರ್ಕಿಸಿ : 99160 94665 / 98862 41091 : - -